ನಮಸ್ಕಾರ ಕರುನಾಡು , ನನ್ನ ಚಾನೆಲ್ಗೆ ಸ್ವಾಗತ ನಮ್ಮ ಎಲ್ಲರ ಜೀವನದಲ್ಲಿ ಕಷ್ಟಗಳು ಬಂದೆ ಬರುತ್ತೆ , ಎಲ್ಲ ಕಷ್ಟಗಳನ್ನು ಎದುರಿಸಿ ಮುಂದೆ ಹೊಗಲೇ ಬೇಕುನೀವು ನಿಮ್ಮ ಕಷ್ಟಗಳನ್ನು ಎದುರಿಸಲು ನನ್ನದೊಂದು ಪುಟ್ಟ ಸಹಾಯ