Amulya Ammana Aduge / ಅಮೂಲ್ಯ ಅಮ್ಮನ ಅಡುಗೆ

ಎಲ್ಲರಿಗೂ ನಮಸ್ಕಾರ

"ಅಮೂಲ್ಯ ಅಮ್ಮನ ಅಡುಗೆ" ಯೂಟ್ಯೂಬ್​ ಚಾನೆಲ್​ಗೆ ಸ್ವಾಗತ

ಮೊದಲನೆಯದಾಗಿ ನಮ್ಮ ಚಾನೆಲ್​ಗೆ ಸಬ್​​ಸ್ಕ್ರೈಬ್​ ಆಗಿದ್ದಕ್ಕೆ ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ‘ಅಮೂಲ್ಯ ಅಮ್ಮನ ಅಡುಗೆ’ ಚಾನೆಲ್​ ಒಂದು ಭಿನ್ನ ವಿಭಿನ್ನ ಅಡುಗೆಗಳ ಒಂದು ಚಾನೆಲ್​ ಆಗಿದೆ. ನಾವು ಬೆಳೆಯಲು ನಿಮ್ಮ ಸಹಕಾರ ಎಂದಿಗೂ ‘ಅಮೂಲ್ಯ‘ ನಮ್ಮನ್ನು ಹರಸಿ, ಹಾರೈಸಿ. ಸದಾ ನಿಮ್ಮ ಬೆಂಬಲ ನಮಗೆ ಹೀಗೆ ಇರಲಿ

ಇಂತಿ ನಿಮ್ಮ

"ಅಮೂಲ್ಯ ಅಮ್ಮನ ಅಡುಗೆ"

Hello Every one

Welcome To ‘Amulya Ammana Aduge‘

thank you for subscribe to our channel. this youtube channel is based on a diffrent types of dishes.. and variety recipes in veg and nonveg.. we need your love and support. please do keep supporting we need your love and support forever

Yours

"Amulya Ammana Aduge"