We are a NEWSY Channel in an EASY format!
'Masth Magaa' channel regularly brings you the major news, happenings and interesting facts in an 'Easy to Understand' manner.! We will simplify it and present it before you with the true spirit of Journalism. Hit that Subscribe button and click on the BELL icon so that u don't miss anything from us!
Masth Magaa
ಸ್ನೇಹಿತರೆ, ಮೆಟ್ರೋ ಪ್ರಯಾಣಿಕರಿಗೆ ಒಂದು ರಿಲೀಫ್ ನ್ಯೂಸ್! 🚨🚆
ಇವತ್ತಿನಿಂದ (Feb 9) ಜಾರಿಯಾಗಬೇಕಿದ್ದ ನಮ್ಮ ಮೆಟ್ರೋ ದರ ಏರಿಕೆಯನ್ನ BMRCL ಸದ್ಯಕ್ಕೆ ತಡೆಹಿಡಿದಿದೆ (Put on Hold). ಜನರ ವಿರೋಧ ಮತ್ತು ರಾಜಕೀಯ ಹಗ್ಗಜಗ್ಗಾಟದ ನಂತರ, ಸದ್ಯಕ್ಕೆ ಹಳೆ ದರಗಳೇ ಮುಂದುವರಿಯಲಿವೆ ಅಂತ ಆದೇಶ ಬಂದಿದೆ.
ಆದ್ರೆ ಅಸಲಿಗೆ ನಮ್ಮ ಮೆಟ್ರೋ ದರ ಯಾಕೆ ಇಷ್ಟೊಂದು ಜಾಸ್ತಿ? ದೆಹಲಿ ಮೆಟ್ರೋಗಿಂತ ನಮ್ಮಲ್ಲಿ ರೇಟ್ ಯಾಕೆ ಡಬಲ್ ಇದೆ? ಇದಕ್ಕೆ ನಿಜವಾದ ಕಾರಣಗಳೇನು ಅನ್ನೋದನ್ನ ಡೇಟಾ ಸಮೇತ ನಾವು ಈ ವೀಡಿಯೋದಲ್ಲಿ ಎಕ್ಸ್‌ಪ್ಲೇನ್ ಮಾಡಿದ್ವಿ.
ದರ ಏರಿಕೆ ಸದ್ಯಕ್ಕೆ ನಿಂತಿರಬಹುದು, ಆದ್ರೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅಸಲಿ ಸತ್ಯ ಏನು ಅಂತ ತಿಳ್ಕೊಳ್ಳೋಕೆ ಮಿಸ್ ಮಾಡ್ದೆ ಈ ವೀಡಿಯೋ ನೋಡಿ👇
6 days ago (edited) | [YT] | 79
View 1 reply
Masth Magaa
#ಗಾಂಧಿಪುಣ್ಯಸ್ಮರಣೆ
2 weeks ago | [YT] | 67
View 2 replies
Masth Magaa
ಗಂಡಸರಿಗೆ 3 ತಿಂಗಳು😱
ಏನಿದು ಹೊಸ ಟ್ರೆಂಡ್? 😳
#MaleFertility #MensHealth #HealthyDads #LifestyleChange
3 weeks ago | [YT] | 61
View 0 replies
Masth Magaa
3 weeks ago | [YT] | 160
View 2 replies
Masth Magaa
ಯಾರು ಗೆಲ್ಲೋದು? ಪೋಲ್‌ನಲ್ಲಿ ವೋಟ್ ಮಾಡಿ. ಹಾಗೇ ಆದರೆ ಬಗ್ಗೆ ಸ್ಪೆಷಲ್ ವಿಡಿಯೋ ನೋಡಿ 👇
https://youtu.be/IKOCp0ZqfvI
1 month ago | [YT] | 819
View 130 replies
Masth Magaa
⚠️ Warning: ಫೆಬ್ರವರಿ 15 ಕ್ಕೆ ನಿಮ್ಮ ನ್ಯೂ ಇಯರ್ ಪ್ಲಾನ್ "ಸತ್ತು" ಹೋಗುತ್ತೆ! ☠️
ಹೌದು, ಇದು ಕಟು ಸತ್ಯ. ರಿಸರ್ಚ್ ಪ್ರಕಾರ 92% ಜನ ಫೆಬ್ರವರಿ ಬರೋಷ್ಟ್ರಲ್ಲಿ ತಮ್ಮ ಗುರಿಗಳನ್ನ ಮರೆತು ಬಿಡ್ತಾರೆ.
ಯಾಕೆ ಗೊತ್ತಾ? ನೀವೆಲ್ಲಾ "ಏನ್ ಮಾಡ್ಬೇಕು" ಅನ್ನೋದರ ಬಗ್ಗೆ ಫೋಕಸ್ ಮಾಡ್ತಿದ್ದೀರಾ.. ಆದ್ರೆ ಗೆಲ್ಲೋ ಕುದುರೆಗಳು ಫೋಕಸ್ ಮಾಡೋದು "ಏನ್ ಮಾಡ್ಬಾರ್ದು" ಅನ್ನೋದರ ಮೇಲೆ!
ಇದನ್ನೇ 'Via Negativa' ಅಂತ ಕರೀತಾರೆ.
2026 ರಲ್ಲಿ ನೀವು ಗೆಲ್ಲಲೇಬೇಕು ಅಂದ್ರೆ, ಮೊದಲು ಈ 5 ವಿಷಗಳನ್ನ ನಿಮ್ಮ ತಲೆಯಿಂದ ಡಿಲೀಟ್ ಮಾಡ್ಬೇಕು.
ಏನದು 5 ವಿಷಗಳು? ಅದನ್ನ ತೆಗೆಯೋದು ಹೇಗೆ?
ನಿಮ್ಮ ಇಡೀ ವರ್ಷವನ್ನ ಬದಲಿಸಬಲ್ಲ "Anti-Resolution" ವಿಡಿಯೋ ಇಲ್ಲಿದೆ. ಈಗಲೇ ನೋಡಿ 👇
1 month ago | [YT] | 100
View 4 replies
Masth Magaa
🎤 ಪ್ರಶ್ನೆ ನಿಮ್ಮದು.. ಉತ್ತರ ಅಮರ್ ಅವರದ್ದು!
ನಮಸ್ಕಾರ,
ದಿನಾ ಅಮರ್ ಅವರು ನ್ಯೂಸ್ ಹೇಳೋದನ್ನ ಕೇಳ್ತೀರಾ.. ಆದ್ರೆ ಈ ಶನಿವಾರ ನೀವೇ ನೇರವಾಗಿ ಅವರ ಹತ್ರ ಮಾತಾಡಬಹುದು! 😎
ಹೌದು, ಈ ವಾರದ LIVE ನಲ್ಲಿ ಅಮರ್ ಅವರು ನಿಮ್ಮ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಿದ್ದಾರೆ.
ರಾಜಕೀಯ, ಎಕಾನಮಿ, ಅಥವಾ ಮಸ್ತ್ ಮಗಾ ಟೀಮ್ ಬಗ್ಗೆ ನಿಮಗಿರೋ ಎಷ್ಟೋ ಕುತೂಹಲದ ಪ್ರಶ್ನೆಗಳನ್ನ ಇಲ್ಲಿ ಕೇಳಬಹುದು. 🤔
ಆದ್ರೆ ಒಂದು ಕಂಡೀಷನ್:
ಈ ಸ್ಪೆಷಲ್ Q&A ಸೆಷನ್ ನಮ್ಮ 'Members' ಗೆ ಮಾತ್ರ! 🔒
ನಮ್ಮ ಪತ್ರಿಕೋದ್ಯಮವನ್ನ ಸಪೋರ್ಟ್ ಮಾಡಲು ಮತ್ತು ಈ ಎಕ್ಸ್‌ಕ್ಲೂಸಿವ್ ಲೈವ್‌ಗೆ ಸಾಕ್ಷಿಯಾಗಲು ಇಂದೇ ಮೆಂಬರ್ ಆಗಿ.
ದಿನಕ್ಕೆ 1 ರೂಪಾಯಿಗಿಂತ ಕಡಿಮೆ ಖರ್ಚು ಅಷ್ಟೇ! 🪙
ಈಗ್ಲೇ Join Button ಕ್ಲಿಕ್ ಮಾಡಿ.. ಶನಿವಾರ ಲೈವ್‌ನಲ್ಲಿ ಸಿಗೋಣ! 👋
Masth Magaa Premium Membership:
Link for for Apple/Android Users: youtube.com/channel/UCBusXcy2hNAP_cIP0fCOf_w/join
1 month ago | [YT] | 353
View 38 replies
Masth Magaa
ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಆಗೋದು ಯಾಕೆ?
1 month ago | [YT] | 15
View 1 reply
Load more