ಸ್ವಾದಿಷ್ಟವಾದ ಸಾತ್ವಿಕ ಆಹಾರ ತಯಾರಿಸುವುದು ನನ್ನ hobby. ಮನೆಯಲ್ಲೇ ಕೈ ತೋಟದಲ್ಲಿ ಅಥವಾ potಗಳಲ್ಲಿ ಆರ್ಗನಿಕ್ plants ಗಳನ್ನು ಬೆಳೆಸಿ,ಅದರಿಂದ ಆಹಾರ ತಯಾರಿಸಿ ಕುಟುಂಬದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ತಿಳಿಸುವುದು ನನ್ನ ಚಾನೆಲ್ ನ ಉದ್ದೇಶ. ಇಂಗ್ಲಿಷ್ ಭಾಷೆಯನ್ನು ಕಲಿಯುವುದು ಮತ್ತು ಕಲಿಸುವುದರಲ್ಲಿ ವ್ಯಾಮೋಹ ಇರುವುದರಿಂದ ಕೆಲವು ವಿಡಿಯೋಗಳು ಆ ಕುರಿತಾಗಿವೆ. ಇನ್ನು ನನ್ನfriends&relatives ಸಮಾಜ ಸೇವೆಯ ಕೈಂಕರ್ಯದಲ್ಲಿದ್ದರೆ ಅವರ ಕುರಿತು ವಿಡಿಯೋ ಮಾಡುವುದು ಕೂಡ ನನ್ನ hobby.
Bharati's Hobby
ಮಳೆಗಾಲದ ಸಂಜೀವಿನಿ ಚಗತೆ ಸೊಪ್ಪಿನ ಪಲ್ಯ 😋
6 months ago | [YT] | 0
View 0 replies
Bharati's Hobby
Marathi bhajan Ekadashi special Vittala bhajan 🙏
6 months ago | [YT] | 0
View 0 replies
Bharati's Hobby
ಮಹಿಳಾ ಪತಂಜಲಿ ಯೋಗ ಸಮಿತಿ ಕಾರವಾರ, ಗುರು ಪೂರ್ಣಿಮೆ ಸಂಭ್ರಮ 👏👏
7 months ago | [YT] | 0
View 0 replies
Bharati's Hobby
Ashadi Ekadashi Bhajan 🙏
7 months ago | [YT] | 0
View 0 replies
Bharati's Hobby
Very useful smoothie powder👌
8 months ago | [YT] | 0
View 0 replies
Bharati's Hobby
Marathi bhajan ... vrindavani venu vaje🙏
8 months ago | [YT] | 0
View 0 replies
Bharati's Hobby
ಗುರು ರಾಘವೇಂದ್ರ ಸ್ತುತಿ 🙏
8 months ago | [YT] | 0
View 0 replies
Bharati's Hobby
ಬೆವರು ಸಾಲೆಗೆ ಮನೆಮದ್ದು
9 months ago | [YT] | 0
View 0 replies
Bharati's Hobby
ಇಂದು ಏಕಾದಶಿ, ಈ ಮಂತ್ರವನ್ನು ಕೇಳುವುದರಿಂದ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.
9 months ago | [YT] | 1
View 0 replies
Bharati's Hobby
ಶಕ್ತಿಶಾಲಿ ರಾಮ ಗಾಯತ್ರಿ ಮಂತ್ರ 108 ಸಲ ತಪ್ಪದೇ ಕೇಳಿ
10 months ago | [YT] | 0
View 0 replies
Load more