**Kannada Mandala** ಗೆ ಸ್ವಾಗತ 🙏

Kannada Mandala ಚಾನೆಲ್‌ನಲ್ಲಿ ನಿಮಗೆ ರೋಚಕವಾದ **ಕನ್ನಡ ಪೌರಾಣಿಕ ಕಥೆಗಳು** ಹಾಗೂ **ಭಾರತದ ಐತಿಹಾಸಿಕ ಘಟನೆಗಳು** ಕಥನ ಶೈಲಿಯಲ್ಲಿ ಸಿಗುತ್ತವೆ. ಕನ್ನಡದ ಕಥೆಗಳು,ರಾಮಾಯಣ, ಮಹಾಭಾರತ, ಭಗವದ್ಗೀತೆ, ಶಿವಪುರಾಣ, ವಿಷ್ಣುಪುರಾಣ, ಕೃಷ್ಣ ಕಥೆಗಳು ಜೊತೆಗೆ ಭಾರತದ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಇತಿಹಾಸದ ಪ್ರಮುಖ ಘಟನೆಗಳನ್ನು ಸರಳ, ಅರ್ಥಪೂರ್ಣ ಮತ್ತು ದೃಶ್ಯಮಯ ರೀತಿಯಲ್ಲಿ ವಿವರಿಸುತ್ತೇವೆ.

ಕೆಲವು ವಿಡಿಯೋಗಳು ಸರಣಿ ರೂಪದಲ್ಲಿ ಬರುತ್ತಿವೆ

ಈ ಚಾನೆಲ್‌ನ ಎಲ್ಲಾ ವಿಡಿಯೋಗಳು ಸಂಶೋಧನೆ, ಸ್ಕ್ರಿಪ್ಟ್, ನಿರೂಪಣೆ ಮತ್ತು ಸಂಪಾದನೆ ಮೂಲಕ ಮೂಲಭೂತವಾಗಿ ತಯಾರಿಸಲ್ಪಟ್ಟಿವೆ. ನಮ್ಮ ಪುರಾಣ, ಸಂಸ್ಕೃತಿ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು Kannada Mandala ಚಾನೆಲನ ಮುಖ್ಯ ಉದ್ದೇಶ.

ಹೆಚ್ಚಿನ ಪೌರಾಣಿಕ ಹಾಗೂ ಐತಿಹಾಸಿಕ ಕಥೆಗಳಿಗಾಗಿ **Kannada Mandala** ಅನ್ನು Subscribe ಮಾಡಿ ಮತ್ತು ಬೆಲ್ ಐಕಾನ್ ಒತ್ತಿ! 🔔

🚨ವಿಶೇಷ ಸೂಚನೆ🚨 :- ನಮ್ಮ ವಿಡಿಯೋಗಳಲ್ಲಿ ಬಳಸಲಾಗುವ ಧ್ವನಿ ಸಂಪೂರ್ಣವಾಗಿ AI ಆಗಿರುತ್ತದೆ...


Kannada Mandala
ಕನ್ನಡ ಮಂಡಲ
ಕನ್ನಡ ಪೌರಾಣಿಕ ಕಥೆಗಳು
ಕನ್ನಡ ಐತಿಹಾಸಿಕ ಕಥೆಗಳು
ಪೌರಾಣಿಕ ಕಥೆಗಳು ಕನ್ನಡ
ಭಾರತೀಯ ಇತಿಹಾಸ ಕನ್ನಡ
ಕನ್ನಡ ಕಥನ ಶೈಲಿ
Mythology in Kannada
History in Kannada


Kannada Mandala

ನನ್ನ ಪ್ರಿಯ ಕುಟುಂಬದವರೇ ❤️
ಇಂದು ಕನ್ನಡ ಮಂಡಲ YouTube channel ನಲ್ಲಿ ನಾವು 1,000 subscribers milestone ತಲುಪಿದ್ದೇವೆ. ಇದು ನನ್ನ ಒಬ್ಬನ ಸಾಧನೆ ಅಲ್ಲ… ಇದು ನಮ್ಮ ಎಲ್ಲರ ಸಾಧನೆ. 🙏
ಮೊದಲ video upload ಮಾಡಿದಾಗ, ಈ ಮಟ್ಟಿಗೆ ಬೆಳೆಯುತ್ತೆ ಅಂತ ಊಹಿಸಿರಲಿಲ್ಲ. ಆದರೆ ನೀವು ಕೊಟ್ಟ support, likes, comments, shares – ಇವೆಲ್ಲ ನನ್ನಗೆ ದೊಡ್ಡ motivation ಆಯಿತು.
ಪ್ರತಿ subscribe, ಪ್ರತಿ like, ಪ್ರತಿ comment — ನನ್ನಗೆ ಹೊಸ energy ಕೊಟ್ಟಿದೆ. 🔥
ಇದು ಕೇವಲ ಆರಂಭ ಮಾತ್ರ… ಮುಂದೆ ಇನ್ನಷ್ಟು
✨ ಉತ್ತಮ videos
✨ powerful stories
✨ Kannada pride content
ನಿಮಗಾಗಿ ತರುತ್ತೇನೆ.
🙏 ಹೃದಯಪೂರ್ವಕ ಧನ್ಯವಾದಗಳು 1K ಕುಟುಂಬಕ್ಕೆ
ನಿಮ್ಮ support ಸದಾ ಹೀಗೆಯೇ ಇರಲಿ.
Jai Kannada ❤️💛
— ಕನ್ನಡ ಮಂಡಲ

6 days ago | [YT] | 3

Kannada Mandala

🎉 1,000 Subscribers Complete! 🎉
ನನ್ನ ಪ್ರಿಯ ಕುಟುಂಬದವರೇ ❤️
ಇಂದು ಕನ್ನಡ ಮಂಡಲ YouTube channel ನಲ್ಲಿ ನಾವು 1,000 subscribers milestone ತಲುಪಿದ್ದೇವೆ. ಇದು ನನ್ನ ಒಬ್ಬನ ಸಾಧನೆ ಅಲ್ಲ… ಇದು ನಮ್ಮ ಎಲ್ಲರ ಸಾಧನೆ. 🙏
ಮೊದಲ video upload ಮಾಡಿದಾಗ, ಈ ಮಟ್ಟಿಗೆ ಬೆಳೆಯುತ್ತೆ ಅಂತ ಊಹಿಸಿರಲಿಲ್ಲ. ಆದರೆ ನೀವು ಕೊಟ್ಟ support, likes, comments, shares – ಇವೆಲ್ಲ ನನ್ನಗೆ ದೊಡ್ಡ motivation ಆಯಿತು.
ಪ್ರತಿ subscribe, ಪ್ರತಿ like, ಪ್ರತಿ comment — ನನ್ನಗೆ ಹೊಸ energy ಕೊಟ್ಟಿದೆ. 🔥
ಇದು ಕೇವಲ ಆರಂಭ ಮಾತ್ರ… ಮುಂದೆ ಇನ್ನಷ್ಟು
✨ ಉತ್ತಮ videos
✨ powerful stories
✨ Kannada pride content
ನಿಮಗಾಗಿ ತರುತ್ತೇನೆ.
🙏 ಹೃದಯಪೂರ್ವಕ ಧನ್ಯವಾದಗಳು 1K ಕುಟುಂಬಕ್ಕೆ
ನಿಮ್ಮ support ಸದಾ ಹೀಗೆಯೇ ಇರಲಿ.
Jai Kannada ❤️💛
— ಕನ್ನಡ ಮಂಡಲ

6 days ago | [YT] | 4

Kannada Mandala

ನಮ್ಮ ಕನ್ನಡ ಮಂಡಲ ಈಗ 1 ಸಾವಿರಕ್ಕೆ ಕೇವಲ 50 ಕಮ್ಮಿ ಬೇಗ subscribe madi #1k target

1 week ago | [YT] | 6

Kannada Mandala

ಕರ್ಣ ಹುಟ್ಟಿದ್ದು ಹೇಗೆ ಗೊತ್ತಾ? ಮುಂದಿನ ವಿಡಿಯೋ ಕರ್ಣನ ಜನ್ಮ ರಹಸ್ಯ.... #subscribe #1k

1 week ago | [YT] | 5

Kannada Mandala

🚨ಕೆಲವು ತಾಂತ್ರಿಕ ಕಾರಣಗಳಿಂದ ಹೊಸ ವಿಡಿಯೋ ತಡವಾಗಿರುತ್ತದೆ ಹಾಗಾಗಿ ಅದನ್ನು ಶೀಘ್ರದಲ್ಲಿ ಬಗೆಹರಿಸಿ ಹೊಸ ವಿಡಿಯೋ ಬಿಡುಗಡೆ ಮಾಡಲಿದ್ದೇವೆ...🚨 subscribe for more updates

2 weeks ago | [YT] | 7

Kannada Mandala

ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿದ ಕಥೆ ಬಗ್ಗೆ ತಿಳ್ಕೊಬೇಕಾ ಮುಂದಿನ ವಿಡಿಯೋ ಶೀಘ್ರದಲ್ಲಿ ಬರಲಿದೆ!
#ಮಹಾಭಾರತ #Mahabharata #Kannada #Kannada mandala

3 weeks ago | [YT] | 9

Kannada Mandala

ಎಲ್ಲರಿಗೂ ಧನ್ಯವಾದಗಳು #500 #subscribers #trending #Kannada

4 weeks ago | [YT] | 7

Kannada Mandala

“ಭೀಷ್ಮನ ಪ್ರತಿಜ್ಞೆ ಅವನ ಮಹತ್ವದ ಶಿಖರವೋ… ಅಥವಾ ಆರಂಭದ ಪತನವೋ?” ನಾಳೆ ವಿಡಿಯೋ ಬರಲಿದೆ #Mahabharata #kathe #ಮಹಾಭಾರತ

1 month ago (edited) | [YT] | 3

Kannada Mandala

ನಾಳೆ ಮಹಾಭಾರತ ಭಾಗ-2 ಬರಲಿದೆ

1 month ago | [YT] | 6