ಶಿರಸಿ ಭಾಗಕ್ಕೆ ನೀವು ಅರಸಿ ಬರುವ ಆಟಗಳಲ್ಲಿ ಒಂದಾದ *" ನೀರ್ನಳ್ಳಿ ಆಟ "*...
ಯಾವಾಗ ಅಂತೀರ...??
*ಅಕ್ಟೋಬರ್ 31 ನೇ ತಾರೀಖು*
_ಈ ವರ್ಷವು ಕೂಡ ಒಂದು ಅಪರೂಪದ ಪ್ರಸಂಗ ಕಾಣುವ ಅವಕಾಶ ಜೊತೆಗೆ ಒಂದು ಬಹು ಜನಪ್ರಿಯ ಪ್ರಸಂಗ_
🏵️ *ರಾಜಾ ಬೃಹದ್ರಥ* - *ದ್ರೌಪದಿ ಪ್ರತಾಪ* 🏵️
# ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆ.. # ಅಪರೂಪದ ಪ್ರಸಂಗದ ಪ್ರದರ್ಶನ.. #ವಿಶಿಷ್ಟ ವಿಶೇಷತೆಯಿಂದ ಕೂಡಿದ ಸಂಯೋಜನೆ.. #ಕಲೆ - ಕಲಾವಿದ - ಕಲಾ ಪ್ರೇಕ್ಷಕ ನ ಸಮ್ಮಿಳಿತ...
ಯಕ್ಷ ಪ್ರೇಮಿ
ನಿಮ್ಮ ಆಯ್ಕೆಯ ಆಸನವನ್ನು ಇಂದೇ ಕಾಯ್ದಿರಿಸಿ ❤️💐
💥 *ನೀರ್ನಳ್ಳಿ ಯಕ್ಷರಾತ್ರಿ* 💥 ಇದೇ ಬರುವ *ಅಕ್ಟೋಬರ್ 31* ರಂದು ಸಂಜೆ 6 ರಿಂದ 🥳🥳
4 months ago | [YT] | 19
View 0 replies
ಯಕ್ಷ ಪ್ರೇಮಿ
❤️ನಿನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರಸೇನ ಕಾಳಗದ ದುಶ್ಯಾಸನನಾಗಿ "ನಡು ತಿಟ್ಟಿನ" ವೇಷದಲ್ಲಿ ಕು. ಆತ್ರೇಯ ಗಾಂವ್ಕರ್..
4 months ago | [YT] | 32
View 0 replies
ಯಕ್ಷ ಪ್ರೇಮಿ
https://youtu.be/8saFUWHXwAI?si=UCn49...
*All Time Favourite ಪದ್ಯ🔥ನಿನ್ನಯ ಬಲುಹೇನು*❤️
ಶ್ರೀ *ಜಲವಳ್ಳಿ*😍
ಶ್ರೀ *ಜನ್ಸಾಲೆ*🔥
5 months ago | [YT] | 2
View 0 replies
ಯಕ್ಷ ಪ್ರೇಮಿ
ಸಂಕಲ್ಪ ಯಕ್ಷೋತ್ಸವ😍❤️
5 months ago | [YT] | 46
View 0 replies
ಯಕ್ಷ ಪ್ರೇಮಿ
ಶಿರಸಿ ಭಾಗಕ್ಕೆ ನೀವು ಅರಸಿ ಬರುವ ಆಟಗಳಲ್ಲಿ ಒಂದಾದ *" ನೀರ್ನಳ್ಳಿ ಆಟ "*...
ಯಾವಾಗ ಅಂತೀರ...??
*ಅಕ್ಟೋಬರ್ 31 ನೇ ತಾರೀಖು*
_ಈ ವರ್ಷವು ಕೂಡ ಒಂದು ಅಪರೂಪದ ಪ್ರಸಂಗ ಕಾಣುವ ಅವಕಾಶ ಜೊತೆಗೆ ಒಂದು ಬಹು ಜನಪ್ರಿಯ ಪ್ರಸಂಗ_
🏵️ *ರಾಜಾ ಬೃಹದ್ರಥ* - *ದ್ರೌಪದಿ ಪ್ರತಾಪ* 🏵️
# ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆ..
# ಅಪರೂಪದ ಪ್ರಸಂಗದ ಪ್ರದರ್ಶನ..
#ವಿಶಿಷ್ಟ ವಿಶೇಷತೆಯಿಂದ ಕೂಡಿದ ಸಂಯೋಜನೆ..
#ಕಲೆ - ಕಲಾವಿದ - ಕಲಾ ಪ್ರೇಕ್ಷಕ ನ ಸಮ್ಮಿಳಿತ...
ಹೆಚ್ಚಿನ ಮಾಹಿತಿ ಮುಂದಿನ ಪೋಸ್ಟರ್ ನಲ್ಲಿ ಸಿಗುವಾ...
5 months ago | [YT] | 34
View 2 replies
Load more