ಎಲ್ಲರಿಗೂ ನಮಸ್ತೇ🙏Masala kitchen ಗೆ ಸ್ವಾಗತ, ನಾನು ನಿಮ್ಮ ಕಾವ್ಯಯಶ್ವಂತ್. ಈ ಚಾನೆಲ್ ಅಲ್ಲಿ ಅಪ್ಲೋಡ್ ಮಾಡುವಂತಹ ಅಡುಗೆಗಳು ಬ್ಯಾಚುಲರ್ಸ ಹಾಗೂ ಹೊಸದಾಗಿ ಅಡುಗೆ ಕಲಿಯುವರಿಗೆ ಸಹಾಯವಾಗಲಿ ಎಂಬುದು ಈ ಚಾನೆಲ್ ಉದ್ದೇಶವಾಗಿರುತ್ತದೆ. ನಮ್ಮ ಅಡುಗೆಗಳು ನಿಮಗೆ ಇಷ್ಟವಾದರೆ plz ಲೈಕ್ ಮಾಡಿ ಹೇಗಿತ್ತು ಎಂದು ಕಮೆಂಟ್ ಮಾಡಿ ಹಾಗೆ ವಿಡಿಯೊವನ್ನ ನಿಮ್ಮ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ದಯವಿಟ್ಟು ನಮ್ಮ "Masala kitchen" ಚಾನೆಲ್ ಅನ್ನು subscribe ಮಾಡಿಕೊಂಡು ನಮ್ಮನ್ನು ಸಹಕರಿಸಿ🙏
ಧನ್ಯವಾದಗಳು


Masala kitchen


Masala kitchen

Hi friends ಎಲ್ಲರಿಗೂ ನಮಸ್ಕಾರ 🙏ಸಲ್ಪ ದಿನ ದಿಂದ ವಿಡಿಯೋಗಳನ್ನ ಅಪ್ಲೋಡ್ ಮಾಡುವುದಕ್ಕೆ ಆಗಿರಲಿಲ್ಲ ಇನ್ನು ಮುಂದೆ ನಮ್ಮ ಚಾನೆಲ್ ಅಲ್ಲಿ ರೆಸಿಪಿಗಳನ್ನ ಆಕ್ಬೇಕು ಅಂಕೋಡಿದೀನಿ. ದಯವಿಟ್ಟು ವಿಡಿಯೋವನ್ನು ನೋಡಿ ಪ್ರೋಸಾಯಿಸಿ ಸಹಕರಿಸಿ.🫶🙏 ಧನ್ಯವಾದಗಳು.🙏🙏
❤️ Masala kitchen ❤️

1 year ago | [YT] | 2

Masala kitchen

🎆🎇ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು🎆🎇

Masala kitchen

2 years ago | [YT] | 3

Masala kitchen

ಯಾವುದೇ ಸಾಸ್ ಬಳಸದೆ ಮಾಡಿ home made ಎಗ್ ರೈಸ್॥10 minits eggrice in Kannada link 👇https://youtu.be/6fxSFF8DLN0?si=XpkhS...

2 years ago | [YT] | 2

Masala kitchen

ಮೀನು ಸಾಂಬರ್ ।ರುಚಿಯಂತು ಅದ್ಬುತ ।😋😋link 👉https://youtu.be/fe5W4215FXI?si=LZ_N_...

2 years ago | [YT] | 3

Masala kitchen

fish tava fry । YouTube shorts video link 👇youtube.com/shorts/Xc36wsXV-z...

2 years ago | [YT] | 3

Masala kitchen

ಚಿಕನ್ ಲಿವರ್ ಪೆಪ್ಪರ್ ಡ್ರೈ l ತಿಳಿ ಸಾರು,ರಸಂ, ಬೇಳೆ ಸಾರು ಜೊತೆ super combination 😋link 👇👇
https://youtu.be/7C2M1QsMJPk?si=D4tBA...
plz like and share subscribe or channel

2 years ago | [YT] | 3

Masala kitchen

ಗರಿಗರಿಯಾದ ಮಸಾಲಾವಡೆ ।ಸಂಜೆ ಟೀ ಕಾಫೀ ಜೊತೆಗೆ ತಿಂತ ಇದ್ರೇ ಹಾಹ........! link 👇https://youtu.be/2fVhFp99PIc?si=_CAae...

2 years ago | [YT] | 4

Masala kitchen

ಎಲ್ಲರಿಗೂ ನಮಸ್ತೇ🙏 very good morning
ನಮ್ಮ ರೆಸಿಪಿಗಳು ನಿಮಗೆ ಇಷ್ಟ ಆಗ್ತಿದೆಯ

2 years ago | [YT] | 5

Masala kitchen

ರುಚಿಯಾದ ತರಕಾರಿ ಹೆಸರುಕಾಳಿನ ಪಲ್ಯ ಚಪಾತಿ ರೊಟ್ಟಿ ಗೆ super combinetion link 👉👇
https://youtu.be/dfYbc5ni780?si=lZ6oF...
plz like ಮಾಡಿ share ಮಾಡಿ Masala kitchen channel ನ subscribe ಮಾಡಿಕೊಳ್ಳಿ 🙏🙏

2 years ago | [YT] | 4

Masala kitchen

ರುಚಿಯಾದ ಖಾರದಪುಡಿ ಗೊಜ್ಜು link👉👇
https://youtu.be/aBEer3Aaa78?si=lr-gN...
plz link madi share madi subscribe madkoli

2 years ago | [YT] | 3