ನಮಸ್ಕಾರಗಳು! Welcome to my "Jeevana_Payana"(ಜೀವನ_ಪಯಣ)channel ! I'm Shailaja Sandeep Shetty and
we are a ಕುಂದಾಪ್ರ ಕುಟುಂಬ.👨‍👩‍👦‍👦

ನಾವು ನಿಮ್ಮೊಂದಿಗೆ ಕೆಲವು ಪ್ರಯಾಣದ ಕ್ಷಣ ಮತ್ತು ಸಮುದಾಯದ ಭಾವನೆ, ಜನರ ಸಾಮೂಹಿಕ ಅನುಭವವನ್ನು ಮತ್ತು ಪಟ್ಟಣದ ಹಂಚಿಕೆಯ ಇತಿಹಾಸವನ್ನು ತಿಳಿಸುತ್ತಾ! ವಿಶಿಷ್ಟ ಭಾಷೆ, ಕಲೆ-ಸಂಸ್ಕೃತಿ, ಪಾಕಪದ್ಧತಿ ಮತ್ತು ನೈಸರ್ಗಿಕ ಸೌಂದರ್ಯದೊಂದಿಗೆ, ಕರಾವಳಿ ಪಟ್ಟಣದೊಳಗಿನ ಜೀವನ ಪ್ರಯಾಣದ ಅನುಭವವನ್ನು ಜಗತ್ತಿನೊಂದಿಗೆ ವಿಸ್ತರಿಸುದು ನಮ್ಮ ಸಣ್ಣ ಪ್ರಯತ್ನ 🙏

Please don't forget to hit subscribe🖕and tap that bell icon🔔so never mis it up.

#Jeevana#Payana#Namma#Kundapra #ಮಂಗ್ಳುರ್#v/s#ಕುಂದಾಪ್ರ#


Jeevana_Payana

ಜೈ ಆಂಜನೇಯ

7 hours ago | [YT] | 2

Jeevana_Payana

ನಮ್ಮ ಹಳೆಯ ಹುಲ್ಲಿನ ಮನೆ🛖

2 days ago | [YT] | 5

Jeevana_Payana

ಮಣ್ಣಿನ ಗೋಡೆ, ಹುಲ್ಲಿನ ಮಾಡು
ಪ್ರೀತಿ ಮಮತೆಯ ತಂಪಾದ ಗೂಡು😍

2 days ago | [YT] | 7