ಪ್ರೀಮಿಯಂ ಲೇಖನ | ಎಐ ಕಣ್ಣಲ್ಲೂ ಜೀವಂತವಾಗಿದೆ ಜಾತಿ ವ್ಯವಸ್ಥೆ: ಡಿಜಿಟಲ್ ಲೋಕದ ಕರಾಳ ಮುಖ ಅನಾವರಣ
ಇಂದು ಅನೇಕ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ನೇಮಕಾತಿಗೆ ಎಐ ಆಧಾರಿತ ಸಾಫ್ಟ್‌ವೇರ್‌ಗಳನ್ನು ಬಳಸುತ್ತಿವೆ. ಸಾವಿರಾರು ಅರ್ಜಿಗಳನ್ನು ಮನುಷ್ಯರು ಪರಿಶೀಲಿಸುವ ಬದಲು, ಎಐ ಶಾರ್ಟ್‌ಲಿಸ್ಟ್ ಮಾಡುತ್ತದೆ. ಒಂದು ವೇಳೆ ಎಐಗೆ “ಇಂಥಾ ಹೆಸರಿನವರು ಸಮರ್ಥರಲ್ಲ” ಎಂಬ ಪೂರ್ವಗ್ರಹವಿದ್ದರೆ, ದಲಿತ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಯೊಬ್ಬರು ಎಷ್ಟೇ ಅರ್ಹತೆ, ಕೌಶಲ್ಯ ಹೊಂದಿದ್ದರೂ, ಕೇವಲ ಅವರ ಹೆಸರಿನ ಕಾರಣಕ್ಕಾಗಿ ಸಾಫ್ಟ್‌ವೇರ್ ಅವರನ್ನು ತಿರಸ್ಕರಿಸುವ ಸಾಧ್ಯತೆ ದಟ್ಟವಾಗಿದೆ
ಪ್ರಧಾನಿ ಮೋದಿ ಅವರು ರಾಹುಲ್ ಅವರ ಮಾತುಗಳನ್ನು ಎದುರಿಸುವ ಧೈರ್ಯವನ್ನೇ ತೋರಿಸಲಿಲ್ಲ. ಸಂಸತ್ತಿಗೆ ಬರುವುದನ್ನೇ ತಪ್ಪಿಸಲು ನೋಡಿದರು. ಸ್ಪೀಕರ್ ಅವರ ನೆರವು ಪಡೆಯಲು ಪ್ರಯತ್ನಿಸಿದ್ದನ್ನು ಕೂಡಾ ಸಂಸತ್ತು ನೋಡಿತು. ಬಿಜೆಪಿಗೆ ಹಣವನ್ನು ಪೂರೈಸುತ್ತಿರುವ ಬಹುದೊಡ್ಡ ಲೇವಾದೇವಿಗಾರರು ಹೇಗೆ ಮೋದಿಯವರ ಮೇಲೆ ಹಿಡಿತ ಸಾಧಿಸಿದ್ದಾರೆ ಇತ್ಯಾದಿ ಹಲವು ವಿಚಾರಗಳು ರಾಹುಲ್ ಅವರ ಮಾತಿನಲ್ಲಿ ಸುಳಿದು ಬಂದವು.
ಮುಟ್ಟಿನ ನೋವು-ಸಂಕಟಗಳ ನುಂಗಿ ಮುನ್ನುಗ್ಗುತ್ತಿರುವ ಮಹಿಳಾ ಕ್ರಿಕೆಟ್ ಕಲಿಗಳಿಗೊಂದು ಸಲಾಮ್!*
ಕ್ರಿಕೆಟ್ ಎಂದಾಗ ಪುರುಷರ ತಂಡವಾಗಲಿ, ಮಹಿಳೆಯರ ತಂಡವಾಗಲಿ ಮಾನಸಿಕ ಒತ್ತಡ, ದೈಹಿಕ ನೋವು ಇದ್ದೇ ಇರುವಂತದ್ದು. ಆದರೆ ಮಹಿಳೆಯರು ಕ್ರಿಕೆಟ್ ಮೈದಾನದಲ್ಲಿ ಮುಟ್ಟಿನೊಂದಿಗೆ ಮೌನ ಕದನವನ್ನೂ ನಡೆಸುವವರು. ಮಹಿಳಾ ಕ್ರಿಕೆಟಿಗರ ಹಿಂದೆ ನಮಗೆ ತಿಳಿಯದ ದೈಹಿಕ ಯಾತನೆಯ ಕಥೆಗಳಿವೆ.
ಕೃಷಿ ರಂಗ | ಗರ್ಭ ಧರಿಸಿದ ಪ್ರಾಣಿಗಳಿಗೂ ಆಹಾರದ ಬಯಕೆಗಳಿರುತ್ತವೆ!
ಪ್ರಾಣಿಗಳಲ್ಲಿ ಆಹಾರದ ಬಯಕೆಗಳ ಕುರಿತಂತೆ ಹೆಚ್ಚಿನ ಸಂಶೋಧನೆಗಳಾಗಿವೆ. ಬಯಕೆಗಳಿಗೆ ತಕ್ಕಂತೆ ಪ್ರಾಣಿಗಳು ವರ್ತಿಸುತ್ತವೆ. ಸಂಶೋಧನೆಗಳ ತಿರುಳು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿದೆ. ಪಶುಪಾಲಕರಿಗೆ ಪಶು ಪ್ರಾಣಿಗಳ ಬಯಕೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುವ ಪ್ರಯತ್ನವಿದು.
ಚದುರಿದ ಚಿತ್ರ | ಎಪ್‌ಸ್ಟೀನ್ ಫೈಲ್ ಮತ್ತು ಹೊಸ ಕಾಲದ ಅಮ್ಮಂದಿರ ಆತಂಕಗಳು
ಜಗತ್ತು ಅಫ್ಘಾನಿನ ಕ್ರೌರ್ಯದ ಬಗ್ಗೆ ಕುರುಡಾಗುತ್ತಿರುವ ಈ ಸಂದರ್ಭದಲ್ಲಿ ಇತ್ತ ಪಶ್ಚಿಮದಲ್ಲಿ ಎಪ್‌ಸ್ಟೀನ್ ಫೈಲ್ಸ್ ಹೊರ ಬಿದ್ದಿದೆ. ಬಹುಶಃ ಎರಡನೆಯ ಮಹಾಯುದ್ಧದ ಹಿಂದು ಮುಂದಿನ ಕಾಲದಲ್ಲೂ ಕಂಡು ಕೇಳರಿಯದ ಲೈಂಗಿಕ ಅಪರಾಧದ, ಕ್ರೌರ್ಯದ ಚಿತ್ರಣಗಳು ಖುಲಾಸೆ ಆಗುತ್ತಿವೆ. ಅದೆಷ್ಟೋ ವರ್ಷಗಳಿಂದ ಪ್ರೀತಿಸುತ್ತಿದ್ದ, ಅಭಿಮಾನ ಪಡುತ್ತಿದ್ದ ನಾಯಕರ ಭಯಾನಕ ನಿಜ ರೂಪಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿವೆ!
eedina
ಮೈಸೂರು | ಪಾದಯಾತ್ರೆಗೂ ಸ್ಪಂದಿಸದ ಜಿಲ್ಲಾಡಳಿತ: ಆದಿವಾಸಿಗಳ ಹಕ್ಕುಗಳನ್ನು ಕೊಲ್ಲುತ್ತಿದೆಯೇ?
ವಿಶೇಷ ವರದಿ : ಮೋಹನ್ ಮೈಸೂರು
#ಮೈಸೂರು #ಪಾದಯಾತ್ರೆ #ಆದಿವಾಸಿಹಕ್ಕುಗಳು #ಜಿಲ್ಲಾಡಳಿತ #ವಿಶೇಷವರದಿ #TribalRights #MysuruNews #SocialJustice #PublicProtest #GroundReport
2 hours ago | [YT] | 58
View 0 replies
eedina
ಪ್ರೀಮಿಯಂ ಲೇಖನ | ಎಐ ಕಣ್ಣಲ್ಲೂ ಜೀವಂತವಾಗಿದೆ ಜಾತಿ ವ್ಯವಸ್ಥೆ: ಡಿಜಿಟಲ್ ಲೋಕದ ಕರಾಳ ಮುಖ ಅನಾವರಣ
ಇಂದು ಅನೇಕ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ನೇಮಕಾತಿಗೆ ಎಐ ಆಧಾರಿತ ಸಾಫ್ಟ್‌ವೇರ್‌ಗಳನ್ನು ಬಳಸುತ್ತಿವೆ. ಸಾವಿರಾರು ಅರ್ಜಿಗಳನ್ನು ಮನುಷ್ಯರು ಪರಿಶೀಲಿಸುವ ಬದಲು, ಎಐ ಶಾರ್ಟ್‌ಲಿಸ್ಟ್ ಮಾಡುತ್ತದೆ. ಒಂದು ವೇಳೆ ಎಐಗೆ “ಇಂಥಾ ಹೆಸರಿನವರು ಸಮರ್ಥರಲ್ಲ” ಎಂಬ ಪೂರ್ವಗ್ರಹವಿದ್ದರೆ, ದಲಿತ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಯೊಬ್ಬರು ಎಷ್ಟೇ ಅರ್ಹತೆ, ಕೌಶಲ್ಯ ಹೊಂದಿದ್ದರೂ, ಕೇವಲ ಅವರ ಹೆಸರಿನ ಕಾರಣಕ್ಕಾಗಿ ಸಾಫ್ಟ್‌ವೇರ್ ಅವರನ್ನು ತಿರಸ್ಕರಿಸುವ ಸಾಧ್ಯತೆ ದಟ್ಟವಾಗಿದೆ
ಬರಹ: ಕೆ ಚೇತನ್ ಕುಮಾರ್
#ಎಐ #ಜಾತಿವ್ಯವಸ್ಥೆ #ಡಿಜಿಟಲ್ವಿಶ್ವ #ಸಾಮಾಜಿಕನ್ಯಾಯ #ತಂತ್ರಜ್ಞಾನಚರ್ಚೆ #ArtificialIntelligence #AIBias #DigitalInequality #SocialJustice #TechEthics
3 hours ago | [YT] | 55
View 10 replies
eedina
ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್ ಬಲ, ಮಾಧ್ಯಮಗಳ ಬೆಂಬಲದಿಂದ ಬಿಜೆಪಿ ಬದುಕಿದೆಯೇ?
ಮಾಧ್ಯಮಗಳ ಬೆಂಬಲದಿಂದ ಕಮಲದ ಕೆಸರು ಕಾಣದಂತಾಗಿದೆ. ಆರ್‌ಎಸ್‌ಎಸ್‌ನ ಬಲದಿಂದ ಬಿಜೆಪಿ ಬೆಳೆಯುತ್ತಿದೆ. ಇವೆರಡರ ಬೆಂಬಲವಿಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳುವುದೂ ಕಷ್ಟವಿದೆ.
#ಸಂಪಾದಕೀಯ #ಆರ್‌ಎಸ್‌ಎಸ್ #ಬಿಜೆಪಿ #ರಾಜಕೀಯವಿಶ್ಲೇಷಣೆ #ಮಾಧ್ಯಮಬೆಂಬಲ #ರಾಜಕೀಯಚರ್ಚೆ #Editorial #PoliticalAnalysis #IndianPolitics #MediaAndPolitics
7 hours ago | [YT] | 335
View 54 replies
eedina
ಪ್ರತಿಯೊಂದು ವಿಜಯವೂ ಕಟ್ಟಕಡೆಗೆ ಪರಾಜಯವಾಗಿ ಕಾಣುತ್ತದೆ, ಸಾಕಷ್ಟು ಕಾಲ ಬದುಕಿದ್ದರೆ ನಿಮಗೇ ಇದು ತಿಳಿಯುತ್ತದೆ- ಸಿಮೋನ್ ದ ಬುವ, ಸ್ತ್ರೀವಾದಿ ಚಿಂತಕಿ
#SimoneDeBeauvoir #FeministThought #LifePhilosophy #Existentialism #WomenEmpowerment #DeepQuotes #PhilosophicalThought #Feminism #LifeLessons #ThoughtProvokingQuotes
15 hours ago | [YT] | 220
View 8 replies
eedina
ಪ್ರೀಮಿಯಂ ಲೇಖನ | ರಾಹುಲ್ ಗಾಂಧಿ ಎಂಬ ಬೆಂಕಿಯ ಚೆಂಡು
ಪ್ರಧಾನಿ ಮೋದಿ ಅವರು ರಾಹುಲ್ ಅವರ ಮಾತುಗಳನ್ನು ಎದುರಿಸುವ ಧೈರ್ಯವನ್ನೇ ತೋರಿಸಲಿಲ್ಲ. ಸಂಸತ್ತಿಗೆ ಬರುವುದನ್ನೇ ತಪ್ಪಿಸಲು ನೋಡಿದರು. ಸ್ಪೀಕರ್ ಅವರ ನೆರವು ಪಡೆಯಲು ಪ್ರಯತ್ನಿಸಿದ್ದನ್ನು ಕೂಡಾ ಸಂಸತ್ತು ನೋಡಿತು. ಬಿಜೆಪಿಗೆ ಹಣವನ್ನು ಪೂರೈಸುತ್ತಿರುವ ಬಹುದೊಡ್ಡ ಲೇವಾದೇವಿಗಾರರು ಹೇಗೆ ಮೋದಿಯವರ ಮೇಲೆ ಹಿಡಿತ ಸಾಧಿಸಿದ್ದಾರೆ ಇತ್ಯಾದಿ ಹಲವು ವಿಚಾರಗಳು ರಾಹುಲ್ ಅವರ ಮಾತಿನಲ್ಲಿ ಸುಳಿದು ಬಂದವು.
ಜಿ ಪಿ ಬಸವರಾಜು
#RahulGandhi #NarendraModi #IndianParliament #IndianPolitics #PoliticalDebate #DemocracyInIndia #PoliticalAnalysis #ParliamentSpeech #IndiaNews #OpinionArticle
1 day ago | [YT] | 1,455
View 114 replies
eedina
ಮುಟ್ಟಿನ ನೋವು-ಸಂಕಟಗಳ ನುಂಗಿ ಮುನ್ನುಗ್ಗುತ್ತಿರುವ ಮಹಿಳಾ ಕ್ರಿಕೆಟ್ ಕಲಿಗಳಿಗೊಂದು ಸಲಾಮ್!*
ಕ್ರಿಕೆಟ್ ಎಂದಾಗ ಪುರುಷರ ತಂಡವಾಗಲಿ, ಮಹಿಳೆಯರ ತಂಡವಾಗಲಿ ಮಾನಸಿಕ ಒತ್ತಡ, ದೈಹಿಕ ನೋವು ಇದ್ದೇ ಇರುವಂತದ್ದು. ಆದರೆ ಮಹಿಳೆಯರು ಕ್ರಿಕೆಟ್ ಮೈದಾನದಲ್ಲಿ ಮುಟ್ಟಿನೊಂದಿಗೆ ಮೌನ ಕದನವನ್ನೂ ನಡೆಸುವವರು. ಮಹಿಳಾ ಕ್ರಿಕೆಟಿಗರ ಹಿಂದೆ ನಮಗೆ ತಿಳಿಯದ ದೈಹಿಕ ಯಾತನೆಯ ಕಥೆಗಳಿವೆ.
ಬರಹ: ಮಯೂರಿ ಬೋಳಾರ್
#WomenCricket #WomenInSports #CricketLife #FemaleAthletes #SportsWomen #MentalStrength #BreakingBarriers #WomenEmpowerment #CricketStories #RespectWomenAthletes
1 day ago | [YT] | 78
View 1 reply
eedina
ಕೃಷಿ ರಂಗ | ಗರ್ಭ ಧರಿಸಿದ ಪ್ರಾಣಿಗಳಿಗೂ ಆಹಾರದ ಬಯಕೆಗಳಿರುತ್ತವೆ!
ಪ್ರಾಣಿಗಳಲ್ಲಿ ಆಹಾರದ ಬಯಕೆಗಳ ಕುರಿತಂತೆ ಹೆಚ್ಚಿನ ಸಂಶೋಧನೆಗಳಾಗಿವೆ. ಬಯಕೆಗಳಿಗೆ ತಕ್ಕಂತೆ ಪ್ರಾಣಿಗಳು ವರ್ತಿಸುತ್ತವೆ. ಸಂಶೋಧನೆಗಳ ತಿರುಳು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿದೆ. ಪಶುಪಾಲಕರಿಗೆ ಪಶು ಪ್ರಾಣಿಗಳ ಬಯಕೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುವ ಪ್ರಯತ್ನವಿದು.
ಪ್ರೊ ಎಂ ನಾರಾಯಣ ಸ್ವಾಮಿ
#KrishiRanga #AnimalNutrition #DairyFarming #LivestockCare #AnimalBehavior #FarmManagement #PregnantAnimals #Pashupalana #AgricultureKnowledge #FarmerEducation
1 day ago | [YT] | 23
View 1 reply
eedina
ವಿದೇಶಿ ಮಹಿಳೆಯ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಗಂಗಾವತಿ ಜಿಲ್ಲಾ ನ್ಯಾಯಾಲಯ
#Gangavathi #CourtVerdict #JusticeServed #CrimeNews #KarnatakaNews #LawAndOrder #BreakingNews #WomenSafety #IndianJudiciary #JusticeForVictim
1 day ago | [YT] | 711
View 56 replies
eedina
ಚದುರಿದ ಚಿತ್ರ | ಎಪ್‌ಸ್ಟೀನ್ ಫೈಲ್ ಮತ್ತು ಹೊಸ ಕಾಲದ ಅಮ್ಮಂದಿರ ಆತಂಕಗಳು
ಜಗತ್ತು ಅಫ್ಘಾನಿನ ಕ್ರೌರ್ಯದ ಬಗ್ಗೆ ಕುರುಡಾಗುತ್ತಿರುವ ಈ ಸಂದರ್ಭದಲ್ಲಿ ಇತ್ತ ಪಶ್ಚಿಮದಲ್ಲಿ ಎಪ್‌ಸ್ಟೀನ್ ಫೈಲ್ಸ್ ಹೊರ ಬಿದ್ದಿದೆ. ಬಹುಶಃ ಎರಡನೆಯ ಮಹಾಯುದ್ಧದ ಹಿಂದು ಮುಂದಿನ ಕಾಲದಲ್ಲೂ ಕಂಡು ಕೇಳರಿಯದ ಲೈಂಗಿಕ ಅಪರಾಧದ, ಕ್ರೌರ್ಯದ ಚಿತ್ರಣಗಳು ಖುಲಾಸೆ ಆಗುತ್ತಿವೆ. ಅದೆಷ್ಟೋ ವರ್ಷಗಳಿಂದ ಪ್ರೀತಿಸುತ್ತಿದ್ದ, ಅಭಿಮಾನ ಪಡುತ್ತಿದ್ದ ನಾಯಕರ ಭಯಾನಕ ನಿಜ ರೂಪಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿವೆ!
ಫಾತಿಮಾ ರಲಿಯಾ
#EpsteinFiles #GlobalControversy #ChildSafety #SocialAwareness #WomenSafety #WorldPolitics #HumanRights #InvestigativeStory #ModernSociety #EedinaColumn
1 day ago | [YT] | 86
View 4 replies
eedina
ತಾವು ನೀರಿಗಾಗಿ ಚಡಪಡಿಸುವಂತೆ, ನೀರೂ ತಮಗಾಗಿ ಚಡಪಡಿಸುತ್ತದೆಂದು ಅಂದುಕೊಂಡಿದ್ದವು ಮೀನುಗಳು, ಆದರೆ ಮೀನುಗಾರ ಬಲೆ ಬೀಸಿ ಎಳೆದಾಗ ಮೀನುಗಳನ್ನು ತೊರೆದು ಓಡುವುದು ನೀರು! - ನರೇಶ್ ಸಕ್ಸೇನ, ಹಿಂದೀ ಕವಿ
#NareshSaxena #HindiPoetry #DeepMeaning #LifeReality #PoeticThought #PhilosophicalLines #IndianPoetry #TruthOfLife #LiteraryQuotes #ThoughtProvoking
1 day ago | [YT] | 68
View 2 replies
Load more