Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

The "Film maker council(R)" (FMC) is basically a collection of various talented film making technicians and artists, which has been formed with a view to craft films, entertainment and music in economical, efficient and good manner. Also solve as many problems as possible for the makers of such a creative art.

"ಫಿಲ್ಮ್ ಮೇಕರ್ಸ್ ಕೌನ್ಸಿಲ್‌"(ರಿ) ಸಿನಿಮಾ ಆಸಕ್ತರಿಗೆ ಮತ್ತು ಸಿನಿಮಾ‌ ಕರ್ಮಿಗಳಿಗೆಂದೇ ಸ್ಥಾಪಿತವಾಗಿರುವ ಸಮುದಾಯ ಸಂಸ್ಥೆ. ಸಿನಿಮಾ ತಂತ್ರಜ್ಞರು ಮತ್ತು ಸಮಾನ ಮನಸ್ಕರೆಲ್ಲರೂ ಸಿನಿಮಾ‌ ನಿರ್ಮಾಪಕರೊಂದಿಗೆ ಚರ್ಚಿಸಿ ಸಿನಿಮಾ‌ ನಿರ್ಮಿಸಲು ಸಹಾಯ ಮಾಡುತ್ತದೆ. ಜೊತೆಗೆ ಅನುಭವಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆ ನಿರ್ಮಿಸುವ ಸಂಸ್ಥೆ.

We live with film, we speak film, we breathe film. This is a forum to discuss best value and returns possible from the members, from script to music to film making and trade with distributors / TV/OTT platforms.

🛑 Let’s connect, share experiences, learn from one another, and make an impact together.

www.filmmakerscouncil.com

For More Information:
+91 6361312177
filmmakerscouncil@gmail.com


Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🛑Love your work and success follows - Shankar Nag..!

https://youtu.be/G2Ldb8GsR8g

🛑 ಮಾತಿಗಿಂತ ಕೆಲಸ ಜೋರಾಗಿರಲಿ... ಒಬ್ಬ ಕಲಾವಿದ… ಅನೇಕ ಪ್ರೇರಣೆ !
🛑 ಸಾಹಸ, ಸೃಜನಶೀಲತೆ, ಸಿನೆಮಾ — ಶಂಕರ್ ನಾಗ್ !

✨ತೆರೆಮರೆಯ ರೋಚಕ ಕಥೆಗಳು ! ಕನ್ನಡ ಚಿತ್ರರಂಗವನ್ನು ಬೆಂಬಲಿಸಿ.. 🙏

👀 “For the full story, check out the video now.”👍

💐 Join with Us.. Support Us.. Together for Cinema 🙏🤝

#Shankarnagarakatte #actor #director #producer #dreamer #writer #filmaker #moviemaker #cinemalove #love #respect #simplicity #workhard #podcast #kannadapodcast #shankar_nag #ananthnag #drrajkumar #malgudidays #accident #Minchinaota #ಸಿನೆಮಾ #ಕಥೆ #ರಾಜ್‌ಕುಮಾರ್ #ಶಂಕರ್_ನಾಗ್

2 days ago (edited) | [YT] | 6

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🛑 Cinema Lovers Must Watch : Movie PREVIEW with KAKA | 13 - 02 - 2026 | ಕಾಕಾ ಜೊತೆ ಈ ವಾರದ ಸಿನೆಮಾ 🎬

https://youtu.be/yYWV6wetiLU

👉 This episode, gives the details of 13th february 2026 movie releases.✨

👉 "ಫಿಲ್ಮ್ ಮೇಕರ್ಸ್ ಕೌನ್ಸಿಲ್‌" ನಿಂದ ಈ ಬಾರಿ 2026 ಫೆಬ್ರವರಿ 13ರಂದು ತೆರೆ ಕಾಣುವ ಸಿನೆಮಾಗಳ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ.✨

🛑 ಕನ್ನಡ ಚಿತ್ರರಂಗವನ್ನು ಬೆಂಬಲಿಸಿ.. 🙏✨

🎬 "ಫಿಲ್ಮ್ ಮೇಕರ್ಸ್ ಕೌನ್ಸಿಲ್‌" ಸಿನಿಮಾ ಆಸಕ್ತರಿಗೆ ಮತ್ತು ಸಿನಿಮಾ‌ ಕರ್ಮಿಗಳಿಗೆಂದೇ ಸ್ಥಾಪಿತವಾಗಿರುವ ಸಂಸ್ಥೆ.🤝

💐 Join with Us.. Support Us.. Together for Cinema 🙏

#February #movierelease #moviepreview #fdfs #fridayrelease #movielove #filmmakerscouncil #fmc #filmmaker #moviemakers #council #kannadafilms #cinema #india #castingcall #ಸಿನೆಮಾ #ಕನ್ನಡ #ಫೆಬ್ರವರಿ

5 days ago (edited) | [YT] | 4

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🌻🌻 Congratulations #hamsaleka sir 🌻🙏
ಕನ್ನಡ ಸಿನೆಮಾದ ಸಾಂಸ್ಕೃತಿಕ ಮತ್ತು ಸಂಗೀತ ಪರಂಪರೆಯನ್ನು ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿದ ಮಹಾನ್ ಸಾಧಕನಿಗೆ ಗೌರವ.

ಕನ್ನಡ ಚಿತ್ರರಂಗಕ್ಕೆ ತಮ್ಮ ಅಪೂರ್ವ ಸಂಗೀತ, ಸಾಹಿತ್ಯದ ಶ್ರೀಮಂತಿಕೆ ಮತ್ತು ವಿಶಿಷ್ಟ ಸೃಜನಶೀಲ ದೃಷ್ಟಿಕೋನದ ಮೂಲಕ ಎಂದೂ ಅಳಿಸದ ಗುರುತು ಮೂಡಿಸಿರುವ ಡಾ. ಹಂಸಲೇಖ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ (Lifetime Achievement Award) ಪ್ರದಾನಮಾಡಿದಕ್ಕಾಗಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹೆಮ್ಮೆ ಪಡುತ್ತದೆ.

🙏Honouring a legend of Kannada cinema, Dr. Hamsalekha is conferred with the Lifetime Achievement Award For his extraordinary contribution through path-breaking music, literary richness, and a distinctive creative vision that has inspired generations.

A celebration of an enduring legacy in Kannada cinema.🌻
#BIFFes2026 #17thBIFFes #DrHamsalekha #LifetimeAchievementAward #KannadaCinema #Bengaluru #filmmakerscouncil #fmc #TogetherForCinema

1 week ago (edited) | [YT] | 4

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🛑 In cinema, everyone stands equal, and every film is a fresh start. 👍

🛑 ಚಿತ್ರ ಬಿಡುಗಡೆಯ ಸಮಯ ಒಂದು ದಿನಾಂಕ ಮಾತ್ರವಲ್ಲ — ಅದು ಸಂಪೂರ್ಣ ತಂಡದ ಕನಸು ಜೀವಂತವಾಗುವ ಕ್ಷಣ. 🙏

https://youtu.be/b10JcdoVlyE

👀 “For the full story, check out the PART 02 video now.”👍

🎥 Join with Us... Together for Cinema🙏🤝💐

#makeupartist #makeuplook #hairstyle #makeover #basavaraj #filmdistributor #producerlife #KFIUpdates #cinema #cinemalife #filmmakerscouncil #filmproduction #moviedistribution #filmdistribution #supportkannadamovie #ಸಂಸ್ಥೆ #ಕನ್ನಡ #ಚಲನಚಿತ್ರ #ವಿಚಾರವಿನಿಮಯ #ತಂತ್ರಜ್ಞರು #ಸಂಪನ್ಮೂಲ #ನಿರ್ಮಾಪಕ #ಮೇಕಪ್

1 week ago (edited) | [YT] | 4

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🎭 ಸಿನಿಮಾದಲ್ಲಿ ಮೇಕಪ್ ಎಂದರೆ ಎದುರಿಗೆ ಚೆನ್ನಾಗಿ ಕಾಣುವುದಲ್ಲ — ಬೆಳಕು, ಕ್ಯಾಮೆರಾ ಮತ್ತು ಕಥೆಯೊಳಗೆ ಸರಿಯಾಗಿ ಕಾಣುವುದೇ ಮುಖ್ಯ..🎥

🎭 Makeup for cinema is not about looking good in person — it’s about looking right under light, lens, and story.🎥

🛑 "Cine Talks", an initiative by Film Makers Council(R), is a journal dedicated to the world of cinema. 🎥

👉"Cine Talks" is your gateway to insightful articles, behind-the-scenes stories, and thoughtful guides on every aspect of filmmaking. From creative inspiration to technical expertise, we explore the art, craft, and passion that bring movies to life. Whether you’re a film enthusiast, student, or professional, Cine Talks offers knowledge, perspective, and inspiration from the heart of the cinematic world.

🧩 ಫಿಲ್ಮ್ ಮೇಕರ್ಸ್ ಕೌನ್ಸಿಲ್ (ರಿ) ಅವರಿಂದ "ಸಿನಿ ಟಾಕ್ಸ್" - ನಿಮ್ಮನ್ನು ಸಿನೆಮಾ ಲೋಕದ ಒಳನೋಟಗಳಿಗೆ ಕರೆದೊಯ್ಯುವ ಮಾರ್ಗದರ್ಶಕ.
ಚಿತ್ರರಚನೆಯ ಎಲ್ಲಾ ಅಂಶಗಳ ಕುರಿತು - ಸೃಜನಾತ್ಮಕ ಪ್ರೇರಣೆ, ತಾಂತ್ರಿಕ ನಿಪುಣತೆ ಮತ್ತು ಚಿತ್ರಕಲೆಯ ಆಸಕ್ತಿ - ಇವುಗಳನ್ನೆಲ್ಲ ವಿಶ್ಲೇಷಿಸುವ ವೇದಿಕೆ ಇದು.

👉ಚಿತ್ರರಂಗದ ಅಭಿಮಾನಿಯಾಗಲಿ, ವಿದ್ಯಾರ್ಥಿಯಾಗಲಿ, ಅಥವಾ ವೃತ್ತಿಪರರಾಗಲಿ - "ಸಿನಿ ಟಾಕ್ಸ್" ನಿಮಗೆ ಸಿನೆಮಾ ಲೋಕದ ಜ್ಞಾನ, ದೃಷ್ಟಿಕೋನ ಮತ್ತು ಪ್ರೇರಣೆಯನ್ನು ನೀಡುತ್ತದೆ. 🎥

🙏Let’s connect, share experiences, learn from one another, and make an impact together. 💐

For More Information:
+91 6361312177
filmmakerscouncil@gmail.com

#makeup #cinemamakeup #artistmakeup #cinetalks #Cinema #moviemaking #filmmaking #filmindustry #journal #article #filmmakerscouncil #fmc #moviemakers #council #FilmUnion #resourcesharing #FMC #kfi #TogetherForCinema #FilmProfessionals #CreativeIndustry #ReelsEducation #FilmTips #learnfilmmaking #ಮೇಕಪ್

2 weeks ago (edited) | [YT] | 4

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

https://youtu.be/co34zYFfScc

🛑 The one who makes every face beautiful, has no makeup to hide the tiredness on his own ! At the touch of his brush, characters transform, but life’s story never offers a retake ! - Basavaraj Saunshi, Chief Makeup Man, Film Producer & Film Distributor.

🛑 ಮುಖಗಳನ್ನೆಲ್ಲಾ ಸುಂದರಗೊಳಿಸುವವನಿಗೆ, ತನ್ನ ಮುಖದ ದಣಿವು ಮುಚ್ಚೋ ಮೇಕಪ್ ಇರೋದಿಲ್ಲ ! ಬ್ರಷ್ ಸ್ಪರ್ಶಕ್ಕೆ ಪಾತ್ರ ಬದಲಾಗುತ್ತದೆ, ಆದ್ರೆ ಜೀವನ ಕಥೆ ಯಾವತ್ತೂ ರೀಟೇಕ್ ಸಿಗೋದಿಲ್ಲ ! - ಬಸವರಾಜ ಸೌನ್ಶಿ, ಮೇಕಪ್ ಮ್ಯಾನ್ ಮುಖ್ಯಸ್ಥರು, ಚಲನಚಿತ್ರ ನಿರ್ಮಾಪಕರು & ಚಲನಚಿತ್ರ ವಿತರಕರು.

👀 “For the full story, check out the video now.”👍
🎥 Join with Us... Together for Cinema🙏🤝💐

#makeupartist #makeuplook #hairstyle #makeover #basavaraj #filmdistributor #producerlife #KFIUpdates #cinema #cinemalife #filmmakerscouncil #filmproduction #moviemaking #kannadafilmsupport #supportkannadamovie #ಸಂಸ್ಥೆ #ಕನ್ನಡ #ಚಲನಚಿತ್ರ #ವಿಚಾರವಿನಿಮಯ #ತಂತ್ರಜ್ಞರು #ಸಂಪನ್ಮೂಲ #ನಿರ್ಮಾಪಕ #ಮೇಕಪ್

2 weeks ago (edited) | [YT] | 3

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🛑 Cinema Lovers Must Watch : Movie PREVIEW with KAKA | 30 - 01 - 2026 | ಕಾಕಾ ಜೊತೆ ಈ ವಾರದ ಸಿನೆಮಾ 🎬

https://youtu.be/d6f4fGsWExA

👉 This episode, gives the details of 30th January 2026 movie releases.

👉 "ಫಿಲ್ಮ್ ಮೇಕರ್ಸ್ ಕೌನ್ಸಿಲ್‌" ನಿಂದ ಈ ಬಾರಿ 2026 ಜನವರಿ 30ರಂದು ತೆರೆ ಕಾಣುವ ಸಿನೆಮಾಗಳ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ - "ಕಾಕಾ ಜೊತೆ ಈ ವಾರದ ಸಿನೆಮಾ".

🎬 "ಫಿಲ್ಮ್ ಮೇಕರ್ಸ್ ಕೌನ್ಸಿಲ್‌" ಸಿನಿಮಾ ಆಸಕ್ತರಿಗೆ ಮತ್ತು ಸಿನಿಮಾ‌ ಕರ್ಮಿಗಳಿಗೆಂದೇ ಸ್ಥಾಪಿತವಾಗಿರುವ ಸಂಸ್ಥೆ. 🙏

💐 Join with Us.. Support Us.. Together for Cinema 🙏🤝

#january #movierelease #moviepreview #fdfs #fridayrelease #movielove #filmmakerscouncil #fmc #filmmaker #moviemakers #council #kannadafilms #cinema #india #castingcall #ಸಿನೆಮಾ #ಕನ್ನಡ #ಜನವರಿ

2 weeks ago | [YT] | 6

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

💐Unity in diversity.. ಏಕತೆಯಲ್ಲೇ ರಾಷ್ಟ್ರದ ಶಕ್ತಿ. 💐Happy Republic day..!🙏

🎬 "ಫಿಲ್ಮ್ ಮೇಕರ್ಸ್ ಕೌನ್ಸಿಲ್‌" ಸಿನಿಮಾ ಆಸಕ್ತರಿಗೆ ಮತ್ತು ಸಿನಿಮಾ‌ ಕರ್ಮಿಗಳಿಗೆಂದೇ ಸ್ಥಾಪಿತವಾಗಿರುವ ಸಂಸ್ಥೆ. 🙏

💐 Join with Us.. Support Us.. Together for Cinema 🙏🤝

#RepublicDay #indian #HappyRepublicDay #republicdayindia #filmmakerscouncil #fmc #filmmaker #moviemakers #council #kannadafilms #cinema #india

3 weeks ago | [YT] | 1

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

https://youtu.be/U1rXaYb8aiQ

🛑 “Ready to learn Kannada ? Bharathi Teacher awaits you at the theatre!”
🛑 "ಈ ಭಾರತಿ ಟೀಚರ್ ಕನ್ನಡ ಕಲಿಸ್ತಾರಂತೆ ! ಕ್ಲಾಸ್ ಥಿಯೇಟರಲ್ಲಿದೆ… ಬನ್ನಿ!"

👀 “For the full story, check out the video now.”👍

👉 Rohith & Yashika Speaks about the movie and inviting all of you, for the movie which is releasing on 16th January 2026.

👉 ಕನ್ನಡ ಚಿತ್ರರಂಗವನ್ನು ಬೆಂಬಲಿಸಿ.. 🙏✨
💐 Join with Us.. Support Us.. Together for Cinema 🙏🤝

👀 “For the full story, check out the video now.”👍

#bharathiteacher #raghavendrareddy #venkatgowda #mlprasanna #rohithragavendra #sihikahichandru #yashika #darshangowda #KFIUpdates #cinema #teacher #kannadalearning #cinemalife #filmmakerscouncil #ಕನ್ನಡ #ಚಲನಚಿತ್ರ #ಭಾರತಿಟೀಚರ್

1 month ago (edited) | [YT] | 2

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🙏Wishing you a Happy New Year filled with new opportunities, growth, and continued success.🙏

🙏ಹೊಸ ವರ್ಷದ ಶುಭಾಶಯಗಳು. ಈ ವರ್ಷ ನಿಮ್ಮಿಗೆ ಹೊಸ ಅವಕಾಶಗಳು, ಬೆಳವಣಿಗೆ ಮತ್ತು ನಿರಂತರ ಯಶಸ್ಸು ತರಲಿ.🙏

#HappyNewYear #NewYearWishes
#NewBeginnings #Success #Happiness #Prosperity #filmmakerscouncil #fmc #filmmaker #moviemakers #council #unitedfilmmakers #resourcesharing #karnataka #kannada #cinema #movies #filmindustry #fightagainstpiracy #StopPiracy #moviedistribution #filmbusiness #FMC #kfi #TogetherForCinema

1 month ago | [YT] | 3