for good society
@mib_india #MIB #Photography
#Chethana #Muniswamy #gowda #Riya #YOGI #ಚೇತನಾ #AI #aivideo #viral #trending # Breaking #news #10million #mcom #bcom #girl #cutebaby
#muniswmygowda #ChethanaMuniswamygowda #tumkur #mcom #reporter #media #press #professor .
Press News
youtube.com/@giniacademy?si=59fhamLStjxN5KNc
5 days ago | [YT] | 0
View 0 replies
Press News
ಸದರಿ ಹುಡುಗ ಬಿಳೆ ಕಲ್ಲಹಳ್ಳಿ ಯಿಂದ ಮಿಸ್ ಆಗಿದ್ದು ಎಲ್ಲಾದರೂ ಪತ್ತೆ ಯಾದಲ್ಲಿ ದಯವಿಟ್ಟು ತಿಳಿಸಿ.
#112ಸದರಿ ಹುಡುಗ ಬಿಳೆ ಕಲ್ಲಹಳ್ಳಿ ಯಿಂದ ಮಿಸ್ ಆಗಿದ್ದು ಎಲ್ಲಾದರೂ ಪತ್ತೆ ಯಾದಲ್ಲಿ ದಯವಿಟ್ಟು ತಿಳಿಸಿ.
#112
1 week ago | [YT] | 0
View 0 replies
Press News
ದಂತ ಭಾಗ್ಯ ಯೋಜನೆ ; ಹಿರಿಯರ ಮೊಗದಲ್ಲಿ ಮಂದಹಾಸ
ಇಷ್ಟವಾದ ಆಹಾರ ತ್ಯಜಿಸಬೇಡಿ. ಸಂಪೂರ್ಣ ಉಚಿತವಾಗಿ ಗುಣಮಟ್ಟದ ದಂತ ಪಂಕ್ತಿಗಳ ಜೋಡಣೆ ಸೇವೆ ಪಡೆಯಿರಿ.
45 ವರ್ಷ ಮೇಲ್ಪಟ್ಟ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು, ನಿಮ್ಮ ಹತ್ತಿರದ ಜಿಲ್ಲಾಸ್ಪತ್ರೆಗಳು ಹಾಗೂ ರಾಜ್ಯಾದ್ಯಂತ ಸರ್ಕಾರ ಗುರುತಿಸಿರುವ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು.
ರಾಜ್ಯಾದ್ಯಂತ ಈಗಾಗಲೇ 41,218ಕ್ಕೂ ಹೆಚ್ಚು ಹಿರಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
#ದಂತಭಾಗ್ಯ #HealthForAll
2 weeks ago | [YT] | 0
View 0 replies
Press News
#ಶ್ರೀವಾದಿರಾಜತೀರ್ಥರು ಗಧಾಧಾರಿ
ಯಾದ ಶ್ರೀತ್ರಿವಿಕ್ರಮ ದೇವರನ್ನು
ಹೀಗೆಂದು ಪ್ರಾರ್ಥನೆ ಮಾಡುತ್ತಾರೆ.
ಸಾರಂಗಕೃತ್ತಿಧರಸಾರಂಗವಾರಿಧರ
ಸಾರಂಗರಾಜವರದಸಾರಂಗದಾರಿತರ
ಸಾರಂಗತಾತ್ಮಮದಸಾರಂಗತೌಷಧಬಲಮ್ । ಸಾರಂಗವತ್ಕುಸುಮಸಾರಂಗತಂ ಚ ತವ ಸಾರಂಗಮಾಂಘ್ರಿಯುಗಲಂ
ಸಾರಂಗವರ್ಣಮಪಸಾರಂಗತಾಬ್ಜಮದ
ಸಾರಂಗದಿಂಸ್ತ್ವಮವಮಾಮ್||೩೩||
ತಾತ್ಪರ್ಯ:- ಈ ಪದ್ಯದಲ್ಲಿ ಸಾಮಾನ್ಯತಃ ಶ್ರೀ ಮೂಲರೂಪಿ ಶ್ರೀಮನ್ನಾರಾಯಣನ ಸ್ತೋತ್ರವನ್ನು ಮಾಡುತ್ತಾರೆ.
ಕೃಷ್ಣಾಜಿನವನ್ನುಟ್ಟು ತಪೋವನಗಳಲ್ಲಿ ತಪಸ್ಸು ಮಾಡುವ ಋಷಿಗಳೆಂಬ ಚಾತಕಪಕ್ಷಿಗಳಿಗೆ ಶ್ರೀಹರಿಯು ಮೋಡದಂತೆ ಅನಂದಕರನಾಗಿದ್ದಾನೆ. ಮೊಸಳೆಯಿಂದ ಪೀಡಿತನಾದ ಗಜರಾಜನಿಗೆ ಶ್ರೀಹರಿಯು ವರವನ್ನು ಕೊಟ್ಟಿರುತ್ತಾನೆ. "ನಾನು (ಭಕ್ತನು) ಭವರೋಗವಂಬ ಶತ್ರುವಿನ ಅಕ್ರಮಣದಿಂದ ದುರ್ಬಲನಾಗಿದ್ದೇನೆ. ನನ್ನ ಸಂಕಲ್ಪಗಳು ವಿಫಲವಾದುದರಿಂದ ನನ್ನ ಅಹಂಕಾರವು (ನಾನೇ ಮಾಡುತ್ತೇನೆ 'ಅಹಂ ಕರೋಮಿ') ಎಂಬ ಅಭಿ ಮಾನವು ಬಹುಮಟ್ಟಿಗ ನಾಶವಾಗಿದೆ. ಸಂಸಾರವೆಂಬ ರೋಗ ನಿವೃತ್ತಿಗೆ ಸಮರ್ಥವಾದ ಯಾವ ಔಷಧವೂ ನನ್ನ ಬಳಿಯಿಲ್ಲ. ಹೂವಿನ ರಸವನ್ನು ಹುಡುಕಿಕೊಂಡು ಓಡುವ ದುಂಬಿಯಂತೆ ನಾನು ನಿನ್ನನ್ನು ಹುಡುಕಿಕೊಂಡು ಬರುತ್ತಿದ್ದೇನೆ”. ನಿನ್ನ ಎರಡು ಪಾದಗಳಾದರೋ ಸೌಂದರ್ಯದಲ್ಲಿ ಕಮಲವನ್ನೂ ನಾಚಿಸುತ್ತಿವೆ. ಶ್ರೇಷ್ಠವಾದ ವೈಕುಂಠಾದಿ ಲೋಕಗಳಲ್ಲಿ ಓಡಾಡುತ್ತಿವೆ. ಅಂತಹ ನಿನ್ನ ಪಾದಕಮಲಗಳೆರಡನ್ನೂ ನಾನು ನಿರಂತರವಾಗಿ ಶರಣು ಹೊಂದಿದ್ದೇನೆ. ಗದಾಧಾರಿಯಾದ (ತ್ರಿವಿಕ್ರಮನೇ ) ನೀನು ನನ್ನನ್ನು ಕಾಪಾಡು ಎಂದು ಭಾವ🌺🙏🌸
2 weeks ago | [YT] | 0
View 0 replies
Press News
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌕
*ಜೀವನದಲ್ಲಿ ಮೌನವನ್ನು ಎರಡು ಬಾರಿ ಸ್ವಾಗತಿಸಬೇಕು. ಒಳ್ಳೆಯ ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕಾಗಿ, ಮತ್ತೊಂದು ಅರ್ಥವಿಲ್ಲದ ಸಂಬಂಧಗಳನ್ನು ಕಳೆದುಕೊಳ್ಳುವುದಕ್ಕಾಗಿ.*
*ಶುಭೋದಯ ಶುಭವಾಗಲಿ*
*ಸರ್ವೇ ಸಜ್ಜನಾಃ ಸುಖಿನೋ ಭವಂತು*
#sadhanayogeshagowda #drsadhanahomeopathyconsultanttumkur
#Radha'sHomeopathy #HomeocareInternational #BestHomeopathyClinic #inTumkur
#nearestHomeopathicDoctors
#Dr.SadhanaMHomeopathyDoctor
#Muniswamygowda #Riya #YOGI #ಚೇತನ
#chetha #ChethanaMuniswamygowda
3 weeks ago | [YT] | 0
View 0 replies
Press News
*Chief Guests President António* Costa*Republic Day 2026 Exclusive | Flypast | Cockpit videos*
Chief Guests President António Costa Council of the European Union and President of European Commission, Ursula von der Leyen attended the ‘At Home’ Reception hosted by President Droupadi Murmu on the occasion of the celebrations of the 77th Republic Day
#RepublicDay2026 #77thRepublicDay
#IndiaAt77 #RepublicDay77
The Arjan Formation comprised one C-130 aircraft in lead with two C-295 in echelon flying in 'Vic' Formation. 🫡 🇮🇳
77th Republic Day | A glass-cased Integrated Operation Centre, depicting the conduct of Operation Sindoor in brief, also rolled down Kartavya Path. A masterful blend of 'VIRASAT, VIVIDHTA AUR VIKAS' acted as the magic potion during the operation. While the BRAHMOS missile struck deadly blows to the enemy, the Akash missile systems and S-400 provided a protective shield, which reflects the Sudarshan Chakra vision of Prime Minister Shri Narendra Modi. 🫡 🇮🇳
#26January2026
#HappyRepublicDay2026
#RepublicDay
#JaiHind
#ProudIndian
#TricolorPride
#VandeMataram
#MeraBharat
#DeshBhakti
#RepublicDayVibes
#IndianSpirit
#Sadhana #sadhanam #homeopathy
#Krishnanagar #sadhanayogi #bhms
#sadhanayogeshagowda #drsadhanahomeopathyconsultanttumkur
#Radha'sHomeopathy #HomeocareInternational #BestHomeopathyClinic #inTumkur
#nearestHomeopathicDoctors
#Dr.SadhanaMHomeopathyDoctor
#Muniswamygowda #Riya #YOGI #ಚೇತನ
#chetha #ChethanaMuniswamygowda
#IncredibleIndia
#NationFirst
#TricolorLove
#IndianArmy
#SaluteToHeroes
Instagram/Reels: #RepublicDayReels #IndianFestiveVibes #ExploreIndia #TrendingReels
#RepublicDayLook #EthnicWear #TricolorOutfit #RepublicDayOOTD
Creative/AI: #AIArtIndia #AIRepublicDay #CreativePatriotism
3 weeks ago | [YT] | 0
View 0 replies
Press News
Central Board of Indirect Taxes and Customs (CBIC) wins top prize in Public Outreach & Communication Category at India International Trade Fair (IITF) 2025
#IncomeTaxIndia, #GST2, #TaxReform, #IndianEconomy, #FiscalLiteracy, and #MeraTaxMeraDesh
👉The CBIC expresses gratitude to all visitors, stakeholders and partners for their enthusiastic participation and reaffirms its ongoing commitment to simplifying taxes, enhancing transparency and building a more citizen-friendly indirect taxation ecosystem.
NACIN was honoured to host the Hon’ble Vice President of India, Shri C.P. Radhakrishnan, at its Palasamudram campus today, in the august presence of Shri @naralokesh Hon’ble Minister for HRD, IT, Electronics & Communication & RTG, Government of Andhra Pradesh.
👉The Hon’ble Vice President addressed the Officer Trainees of the 76th Batch of IRS (C&IT) and the Special Foundation Course, underscoring the values of integrity, character and impartial administration of law.
👉He emphasised last-mile delivery, inclusive growth, reform-centric governance and the vital role of technology in nation-building, urging young officers to contribute with dedication towards #ViksitBharat.
👉NACIN conveys its sincere gratitude to both dignitaries for their inspiring guidance to the future civil servants
#Chetha #Muniswamy #gowda #Riya #YOGI #Chethana #chethanagowda
#ChethanaMuniswamygowda
2 months ago | [YT] | 0
View 0 replies
Press News
*Lalbagh Botanical Garden in Bengalur*
#lalbagh
#bangalore
#bengaluru
#lalbaghbotanicalgarden
#photography
#nature
#Chetha #Muniswamy #gowda #Riya #YOGI #Chethana #chethanagowda
#ChethanaMuniswamygowda
#flowershow
#mycitybengaluru
#lalbaugcharaja
#lalbaug
#bappa
#ganpati
#mumbai
#ganpatibappamorya
#morya
#maharashtra
2 months ago | [YT] | 0
View 0 replies
Press News
*The Indian Air Force is participating in Exercise Garuda 25 with the French Air & Space Force at Mont-de-Marsan, France,
#IndiaFranceRelations
#IStandWithFrance
#WeStandWithFrance
#India
#France from November 16-27, 2025. The IAF is joining the exercise with Su-30MKI fighter aircraft, supported by C-17 airlift assets and IL-78 tankers. Over the course of the exercise, both Air Forces will undertake advanced air combat drills, joint strike missions and focused professional exchanges to refine tactics and enhance operational coordination. 🇮🇳 🤝 🇫🇷
#Chetha #Muniswamy #gowda #Riya #YOGI #Chethana #chethanagowda
#ChethanaMuniswamygowda
ಭಾರತವು ಇಂಗ್ಲಿಷರ ಆಡಳಿತಕ್ಕೆ ಒಳಗಾಗಿದ್ದ ಕಾಲದಲ್ಲಿ ಬೆಂಗಳೂರು ಒಂದು ಲಷ್ಕರ್ ಆಗಿತ್ತು, ಲಷ್ಕರ್ ಎಂದರೆ ಪಾರಸೀ ಭಾಷೆಯಲ್ಲಿ ಸೈನ್ಯ ಎಂದು ಅರ್ಥ.
ಕನ್ನಡದಲ್ಲಿ ಲಷ್ಕರು ಎಂದರೆ ಸೈನ್ಯವನ್ನಿಟ್ಟಿರುವ ಪ್ರದೇಶ. ದಂಡು ಇರುವ ಸ್ಥಳ, ಸೈನ್ಯ ಎಂದ ಮೇಲೆ ಆಧುನಿಕ ಸೈನ್ಯದ ವಿಭಾಗಗಳಾದ ನೌಕಾ ದಳ, ವಿಮಾನ ದಳ, ಕುದುರೆ ಸವಾರರ ದಳ, ಬಂದೂಕುಧಾರಿ ಪಾದಚಾರಿ ಸೈನ್ಯ ಇವೆಲ್ಲ ಇರುವುದು ಸಹಜ.
ನೌಕೆಗಳಿಗೆ ಸಮುದ್ರ ಸಮೀಪವಾದ ಸ್ಥಳವೂ, ವಿಮಾನ ದಳಕ್ಕೆ ಸಾಕಾದಷ್ಟು ವಿಸ್ತಾರವಾದ ಬಯಲುಳ್ಳ ಪ್ರದೇಶವೂ ಬೇರೆ ಇರುತ್ತಿದ್ದವು.
ಬೆಂಗಳೂರು ಲಷ್ಕರಾಗಿದ್ದಾಗ ಈ ಊರಿನಲ್ಲಿ ಕುದುರೆ ಸವಾರರ ವ್ಯಾಯಾಮಕ್ಕೆ ಸಾಕಾಗುವ ಬಯಲುಳ್ಳ ಕಾವಲು ಪ್ರದೇಶ ಇತ್ತು. ಕುದುರೆಯ ಸವಾರರು ಸಾಮೂಹಿಕವಾಗಿ ಮಾಡುವ ವ್ಯಾಯಾಮ, ಇತ್ಯಾದಿಗಳಿಗೆ ಸಂಸ್ಕೃತದಲ್ಲಿ ವಾಹ್ಯಾಲೀ ಎಂಬ ಶಬ್ದವಿದೆ. ಇದಕ್ಕೆ ಕುದುರೆಗಳ ಓಡಾಟದ ರಕ್ಷಣಾ ಮಾರ್ಗ ಎಂದು ಅರ್ಥ. ಈ ಶಬ್ದವೇ ಕನ್ನಡದಲ್ಲಿ ವೈಹಾಳಿ ಆಗಿ ಆ ಬಳಿಕ ವಯ್ಯಾಳಿ, ವೈಯಾಳಿ ಆಗಿದೆ, ಕನ್ನಡ ಶಾಸನಗಳಲ್ಲಿ ವೈಹಾಳಿ ಶಬ್ದವೂ ಕಾವ್ಯಗಳಲ್ಲಿ ಒಯ್ಯಾಳಿ ಶಬ್ದ ರೂಪವೂ ಕಂಡುಬರುತ್ತವೆ.
ಬೆಂಗಳೂರಿನ ಈಗಿನ ವೈಯಾಳಿಕಾವಲೆಂಬ ಬಡಾವಣೆ ಇರುವ ಸ್ಥಳದಲ್ಲಿ ಕುದುರೆ ಸವಾರರು ವ್ಯಾಯಾಮ ನಡೆಸಲು ಕಾವಲಿಟ್ಟಿದ್ದ ವಿಸ್ತಾರವಾದ ಬಯಲಿತ್ತು. ಅದೇ ವೈಯಾಳಿಕಾವಲ್ ಹೆಸರೇ ಈಗಲೂ ಉಳಿದುಕೊಂಡುಬಂದಿದೆ.
ಮೈಸೂರಿನಲ್ಲಿರುವ "ಲಷ್ಕರ್ ಪೊಲೀಸ್ ಠಾಣೆ ಇತಿಹಾಸ" ಎಂದು ಹುಡುಕಿದಾಗ ಲಷ್ಕರ್-ಎ-ತೈಬಾ ಎಂಬ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಅಪ್ರಸ್ತುತ ಫಲಿತಾಂಶಗಳು ಸಿಗಬಹುದು.
ಮೈಸೂರಿನಲ್ಲಿರುವ ಲಷ್ಕರ್ ಪೊಲೀಸ್ ಠಾಣೆ: ಅಶೋಕ ರಸ್ತೆಯ ಹ್ಯಾಮಿಲ್ಟನ್ ಕಟ್ಟಡದಲ್ಲಿ ನೆಲೆಗೊಂಡಿರುವ ಇದು ಮೈಸೂರು ನಗರ ಪೊಲೀಸ್ ಇಲಾಖೆಯೊಳಗಿನ ಕ್ರಿಯಾತ್ಮಕ ಪೊಲೀಸ್ ಠಾಣೆಯಾಗಿದೆ.
ಪೊಲೀಸರೊಬ್ಬರು "ದಯವಿಟ್ಟು ಈ ಪೊಲೀಸ್ ಠಾಣೆಗೇ ಲಷ್ಕರ್ ಅನ್ನೋ ಪದ ತೆಗೆದು ಬೇರೆ ಹೆಸರು ಇಟ್ಟರೆ ಚೆನ್ನಾಗಿ ಇರುತ್ತೆ ಆ ಪದ ಬಳಕೆ ನೆನಸಿಕೊಂಡರೆನೇ ಮೈ ಉರಿಯುತ್ತೆ 😡" ಎಂದಾಗ ನನ್ನ ಮನದ ಮಾತು ಹೇಳಬೇಕೆನಿಸಿತು, ಹೆಸರು ಬದಲಾಯಿಸುವುದರಲ್ಲಿ ತಪ್ಪೇನಿಲ್ಲ! ಈ ಹಿಂದೆ ಅದೆಷ್ಟೋ ಪೊಲೀಸ್ ಠಾಣೆಗಳ ಹೆಸರು ಬದಲಾವಣೆ ಮಾಡಿದ್ದಾರೆ ಆದ್ದರಿಂದ ಲಷ್ಕರ್ ಪೊಲೀಸ್ ಠಾಣೆಯ ಹೆಸರನ್ನು ರಾಜ್ಯ ಸರ್ಕಾರ ಬದಲಾಯಿಸಿ, ದಂಡು ಪೊಲೀಸ್ ಠಾಣೆ ಎಂದು ಮರುನಾಮಕರಣಗೊಳಿಸಿ ಸರ್ಕಾರ ಆದೇಶ ಹೊರಡಿಸಲಿ ಎಂದು ಆಶಿಸೋಣ.
ಲಷ್ಕರ್-ಎ-ತೈಬಾ: ಇದು 1985–1986 ರಲ್ಲಿ ಸ್ಥಾಪನೆಯಾದ ಪಾಪಿಸ್ತಾನಿ ಮೂಲದ ಇಸ್ಲಾಮಿಸ್ಟ್ ಉಗ್ರಗಾಮಿ ಸಂಘಟನೆ 2008 ರ ಮುಂಬೈ ದಾಳಿ ಸೇರಿದಂತೆ ಭಾರತದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಿಗೆ ಈ ಸಂಘಟನೆ ಕಾರಣವಾಗಿದೆ.
ಆಪರೇಷನ್ ಸಿಂಧೂರ್ ನಲ್ಲಿ ಹೀನಾಯವಾಗಿ ಹೊಡೆಸಿಕೊಂಡಿದ್ದರೂ, ಪಾಪಿಸ್ತಾನದಲ್ಲಿ ಆಶ್ರಯ ಪಡೆದಿರುವ ಉಗ್ರರು ತಮ್ಮ ಬಾಲವನ್ನು ಮತ್ತೆ ಬಿಚ್ಚಲು ಆರಂಭಿಸುವ ಸಾಧ್ಯತೆಯಿದೆ, ಪಾಪಿಸ್ತಾನದ ಪೂರ್ವ ಭಾಗದಲ್ಲಿ ಲಷ್ಕರ್ ಉಗ್ರರು ಸಕ್ರಿಯರಾಗಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಇತ್ತೀಚಿಗಷ್ಟೇ ಮಾಹಿತಿ ನೀಡಿದೆ. ಬಾಂಗ್ಲಾದೇಶವನ್ನು ಬಳಸಿಕೊಂಡು, ಭಾರತದ ಮೇಲೆ ದಾಳಿ ನಡೆಯಬಹುದು ಎಂದು ಎಚ್ಚರಿಸಿದರೆ, ಇತ್ತ ಭಾರತ ಆಪರೇಷನ್ ಸಿಂಧೂರ ಭಾಗ-2 ಪ್ರಯೋಗಿಸಿ ಉಗ್ರರ ಸಂಘಟನೆಗಳನ್ನು ಹೊಸಕಿ ಹಾಕಬಹುದು.
ನೆನಪಿರಲಿ: ಲಷ್ಕರ್ ಪೊಲೀಸ್ ಠಾಣೆ ಬದಲಿಯಾಗಿ, ದಂಡು ಪೊಲೀಸ್ ಠಾಣೆ ಹೆಸರು ಬದಲಾಯಿಸಿ.
ಧನ್ಯವಾದಗಳು..🙏💐
ದಿನಾಂಕ: 14.11.2025
✍
ಸಂಜೀವ ಕೋಲಕಾರ ಬೆಂಗಳೂರು
3 months ago | [YT] | 0
View 0 replies
Press News
ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಪರ್ಕ ಹೊಂದುವುದು ತಪ್ಪಲ್ಲವೆಂದು ದೇಶದ ನ್ಯಾಯಾಂಗ ವ್ಯವಸ್ಥೆಯು ಅತ್ಯಂತ ಸ್ಪಷ್ಟವಾಗಿ ಪುನರುಚ್ಚರಿಸುತ್ತಲೇ ಬಂದಿದೆ.
“ಸರ್ಕಾರಿ ನೌಕರರು ಆರೆಸ್ಸೆಸ್ ಕಾರ್ಯಕ್ರಮ, ಚಟುವಟಿಕೆಗಳಲ್ಲಿ ಭಾಗವಹಿಸಬಹುದು” ಎಂದು ಈ ಹಿಂದೆ ಹಲವಾರು ನ್ಯಾಯಾಲಯಗಳು ವಿವಿಧ ಕೇಸ್‌ಗಳಲ್ಲಿ ಮಹತ್ವದ ತೀರ್ಪುಗಳನ್ನು ನೀಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಆರೆಸ್ಸೆಸ್ ಜೊತೆ ಗುರುತಿಸಿಕೊಳ್ಳುವ ಸರ್ಕಾರಿ ನೌಕರರ ಮೇಲೆ ಕ್ರಮಕೈಗೊಳ್ಳುವ ಮೊದಲು ದೇಶದ ಸಂವಿಧಾನ, ನ್ಯಾಯಾಲಯದ ತೀರ್ಪಿನ ಕುರಿತು ಅಧ್ಯಯನ ನಡೆಸಲಿ.
#RSS100Years
#hindutva #narendramodi #india #bjp #hindu
#rastriyaswayamsevaksangh #bjp #rss #india #narendramodi #varanasi #namoagain #mebhichokidarhu #mebhichowkidarhu #politicians #voteforindia #modified #modifiedcars #maibhichowkidar #ghargharmodi #voteformodi #politics #rahulfail #modiagain #namonamo #roadtrip #railway #smritiirani #soniagandhi #pappuchor #shamelesscongress #modidobara #indian #congresschorhai #harharmodi
3 months ago | [YT] | 0
View 0 replies
Load more