Sudee Suttha Muttha

ನಮ್ಮ ಸುತ್ತ ಮುತ್ತ ಇರುವ ವ್ಯಕ್ತಿಗಳು, ಸ್ಥಳಗಳು ಮತ್ತು ಇನ್ನಿತರ ಮಾಹಿತಿಗಳನ್ನು ತಿಳಿಸುವ ಪ್ರಯತ್ನ .


Sudee Suttha Muttha

ಅಭಿಮಾನ ಎಂದೂ ಎಂದೆಂದೂ happy birthday #dboss

2 days ago | [YT] | 0

Sudee Suttha Muttha

ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು

#srikrishna #srikrishnajanmastami #krishna #mahabharatha #srikrishan

https://youtu.be/1IBN7VTtulI

6 months ago (edited) | [YT] | 0

Sudee Suttha Muttha

ಹೇಗಿದೆ ಸ್ಟುಡಿಯೋ?

6 months ago | [YT] | 1

Sudee Suttha Muttha

ಸಾಕು ಅನ್ನಿಸಿದಾಗ

9 months ago | [YT] | 3

Sudee Suttha Muttha

ಇಷ್ಟೇ ಬದುಕು

10 months ago | [YT] | 3

Sudee Suttha Muttha

ಜೋಡಿ ಅಡಿಕೆ ಸಾಲು ಟೇಪ್ ಡ್ರೀಪ್ ಮರದಿಂದ 3ಅಡಿ ಅಂತರ ಕೊಟ್ಟು ನೀರನ್ನು ಕೊಡ್ತಿರೋದು

11 months ago | [YT] | 0

Sudee Suttha Muttha

ಕನಸೇ ಚಂದ ಅಂತೆ

1 year ago | [YT] | 4

Sudee Suttha Muttha

UI ಯೂಐ

ನೋಡಕ್ಕೂ ಮುಂಚೆ option ನೋಡ್ತೀನಿ ನೋಡಲ್ಲ

ನೋಡಿ ಆದ್ಮೇಲೆ ಚೆನ್ನಾಗಿದೆ ಚೆನ್ನಾಗಿಲ್ಲ


ಏನಾದ್ರೂ ಒಂದು ಚೂಸ್ ಮಾಡಿ ವೋಟ್ ಮಾಡಿ

1 year ago | [YT] | 1

Sudee Suttha Muttha

ಸಿನಿಮಾ ಗೆದ್ದಿದ್ದರೆ ದ್ರುವ ಹವಾ
ಸಿನಿಮಾ ಸೋತಿದ್ದಕ್ಕೆ ದರ್ಶನ್ ಅಭಿಮಾನಿಗಳು -ve ಪಬ್ಲಿಸಿಟಿ ಕಾರಣ
ಕನ್ನಡ ಭಾಷೆ ಬಿಟ್ಟು ಬಿಡೋಣ ದರ್ಶನ ಅಭಿಮಾನಿಗಳು ಕಾರಣ,
ಹಿಂದಿ ತಮಿಳು ತೆಲುಗು ಎಲ್ಲಾ ಕಡೆ -ve ಟಾಕ್ ಅಲ್ಲೂ ದರ್ಶನ್ ಅಭಿಮಾನಿಗಳು ಹೋಗಿದ್ರ -ve ಪಬ್ಲಿಸಿಟಿ ಮಾಡಕ್ಕೆ ,
ಹೊಟ್ಟೆಗೆ ಅನ್ನ ತಿನ್ನೋರು ಈ ಮಾತು ಆಡ್ತಾರ,
ಸಿನಿಮಾ ಸೋತರೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ,
Next ಒಳ್ಳೆ ಸಿನಿಮಾ ಕೊಟ್ರೆ ಆಯ್ತು
ಸೋಲನ್ನು ಒಪ್ಪಿಕೊಳ್ಳೋ ತಾಕತ್ತು ಬೇಕು ,
ಗೆಲ್ಲೋದಿಕ್ಕೆ ಪ್ರಯತ್ನಿಸಬೇಕು
ಸಿನೆಮಾ ಚೆನ್ನಾಗಿದ್ದರೆ ಯಾರು ತಡಿಯೋಕೆ ಆಗಲ್ಲ
ಸಿನಿಮಾ ಕೆಟ್ಟದಾಗಿ ಇದ್ರೆ ಯಾರು ಉಳಿಸಕ್ಕೂ ಆಗಲ್ಲ

1 year ago | [YT] | 1