ನಮಸ್ಕಾರ ಎಲ್ಲರಿಗೂ
ನನ್ನ ಹೆಸರು ಕಲ್ಪನಾ ನಾನು ಹೌಸ್ ವೈಫ್ ನನಗೆ ಎರಡು ಮಕ್ಕಳು ಇದ್ದಾರೆ ಇದು ನನ್ನ ಕಿರು ಪರಿಚಯ. ನಾನು ಮೂಲತಃ ಬೀದರ್ ಜಿಲ್ಲೆಯ ಪುಟ್ಟ ಹಳ್ಳಿ.
*cooking
*cleaning
*Skin and hair care
*Shopping Haul
*organization
*telaring
*Sareekuchu design
*indian fastival celebration
ನನ್ನ ಜೊತೆಯಲ್ಲಿ ನಿಮ್ಮ ಜರ್ನಿ ಯುಟ್ಯೂಬ್ ಮೂಲಕ ಸಾಗುತ್ತಿರಲಿ ಹಾಗೆ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಸಪೋರ್ಟ್ ಮಾಡಿ ನಿಮ್ಮ ಈ ಚಿರು ಋಣಿ ಗೆ ಕೋಟಿ ಕೋಟಿ ನಮಸ್ಕಾರಗಳು.🙏🙏🙏❤️
@Kalpanakannadavlogs
ಬುಧವಾರ ಬೆಳಗ್ಗೆ 11 ಗಂಟೆಗೆ ಲೈವ್ ಮಾಡುತ್ತೇನೆ ಎಲ್ಲರೂ ಬನ್ನಿ ಮಾತಾಡುವ
3 days ago | [YT] | 14
View 4 replies
@Kalpanakannadavlogs
ನನ್ನ ಯುಟ್ಯೂಬ್ ಫ್ಯಾಮಿಲಿಗೆ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು God bless you all 🙏🙏🙏🙏
5 days ago | [YT] | 54
View 4 replies
@Kalpanakannadavlogs
ನನ್ನ ಎಲ್ಲಾ ಯುಟ್ಯೂಬ್ ಫ್ಯಾಮಿಲಿ ಗಣರಾಜ್ಯೋತ್ಸವದ ಶುಭಾಶಯಗಳು 🇮🇳🇮🇳
3 weeks ago | [YT] | 19
View 3 replies
@Kalpanakannadavlogs
🙏🙏🌺ಗುರುವಾರ ರಾಯರ ದರ್ಶನ ಮತ್ತು ಸಾಯಿಬಾಬಾ ದರ್ಶನ ಮಾಡಕ್ಕೆ ಹೋಗ್ತಾ ಇದೀವಿ ಅದಕ್ಕೆ ನಾನು ಲೈವ್ ಮಾಡಕ್ಕಾಗಲ್ಲ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಶುಭವಾಗಲಿ 🙏🙏🙏
4 weeks ago | [YT] | 15
View 4 replies
@Kalpanakannadavlogs
ನನ್ ಚಾನಲ್ monotize ಆಯ್ತು 🙏ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು 💐💐
1 month ago | [YT] | 24
View 12 replies
@Kalpanakannadavlogs
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಲ್ಲರಿಗೂ 🌺🌺🙏
1 month ago | [YT] | 20
View 4 replies
@Kalpanakannadavlogs
youtube.com/create/live/join?invite=AYsooRFoY5ivfU…
1 month ago | [YT] | 3
View 1 reply
@Kalpanakannadavlogs
ಗುರುವಾರದ ಶುಭಾಶಯಗಳು 🌺🌺🌺🙏🙏
1 month ago | [YT] | 10
View 6 replies
@Kalpanakannadavlogs
youtube.com/create/live/join?invite=AYsooRHaW4xHt5…
1 month ago | [YT] | 1
View 0 replies
@Kalpanakannadavlogs
ನನ್ನ ಎಲ್ಲಾ ಯುಟ್ಯೂಬ್ ಫ್ಯಾಮಿಲಿ ಗೆ ಹ್ಯಾಪಿ ನ್ಯೂ ಇಯರ್ ಶುಭವಾಗಲಿ ಎಲ್ಲರಿಗೂ 🌺🌺🌺🌹🌹⭐⭐
1 month ago | [YT] | 11
View 2 replies
Load more