Welcome to Navadurga Temple Explorer, your gateway to the divine! On this channel, we embark on spiritual journeys across ancient and sacred Navadurga temples, unraveling their rich history, architecture, and cultural significance. From hidden shrines nestled in remote landscapes to grand celebrations of Navadurga festivals, we bring you immersive visuals and in-depth stories of devotion.

Our mission is to promote these temples, support local communities, and share the spiritual essence of Navadurga with the world. Whether you're a devotee or a curious traveler, join us as we explore the divine power of the Nine Goddesses! Temple tours and pilgrimages
Festivals and cultural celebrations
Stories behind each of the Navadurga forms
Spiritual insights and devotional content


Navadurga

🕉️ "ಭಕ್ತಿಯ ಮೂಲಕ ಸಂಪರ್ಕಿಸಿದ ಮನಸ್ಸುಗಳಿಗೆ – ದೇವರು ದೂರವಲ್ಲ" 🕉️
ಶ್ರೀ ಸತ್ಯಮ್ಮ ತಾಯಿಯ ಕೃಪೆಯಿಂದ, ಪ್ರತಿದಿನ ದೈವಿಕ ತಿಳಿವು, ರಾಶಿ ಫಲ, ಶುಭ ಸಮಯ ಮತ್ತು ಆಧ್ಯಾತ್ಮಿಕ ಸ್ಪಂದನೆ ನೀವು ತಪ್ಪಿಸಿಕೊಳ್ಳದಂತೆ navadurga139 ಭಕ್ತ ಬಳಗಗಳಿಗೆ ಸೇರುವಂತೆ ವಿನಂತಿಸುತ್ತೇವೆ 🙏

👇 ಇದೀಗ Follow ಮಾಡಿ – ದೈವಿಕ ಕುಟುಂಬದ ಭಾಗವಾಗಿ

🔴 YouTube – ಭಕ್ತಿ ವಿಡಿಯೋಗಳು ಮತ್ತು ದೈನಂದಿನ ಧ್ಯಾನ ಸಂದೇಶಗಳು
👉 youtube.com/@NavaDurga-o8u

🟢 WhatsApp Channel – ಶ್ರೀಙ್ಗೇರಿ & ಆಧ್ಯಾತ್ಮಿಕ ಅಪ್‌ಡೇಟ್ಸ್‌ಗಾಗಿ ನೇರ ಸಂಪರ್ಕ
👉 chat.whatsapp.com/JCRZlmtBhf6Ikc7siItidn?mode=wwt

🔵 Facebook – ಭಕ್ತರ ಒಕ್ಕೂಟ ಮತ್ತು ದೈವಿಕ ಚಿಂತನೆಗಳ ವೇದಿಕೆ
👉 www.facebook.com/profile.php?id=61566610088954

🟣 Instagram – ಭಕ್ತಿ ಚಿತ್ರಗಳು, ರೀಲ್ಸ್ ಮತ್ತು ದೇವಿ ಸಂದೇಶಗಳ ದೃಶ್ಯರೂಪ
👉 www.instagram.com/navadurga139?igsh=aXRxZWc0MWd0cG…


---

🌼 "ಭಕ್ತರ ಹೃದಯ ಒಂದು ದೀಪ, ಸಂಪರ್ಕವೇ ಅದರ ಬೆಳಕು" 🌼
🙏 ಇದನ್ನು ಕನಿಷ್ಠ ಇನ್ನೂ ಇಬ್ಬರು ಭಕ್ತರಿಗೆ ಹಂಚಿದರೆ – ಅದು ಸಹ ಸೇವೆಯೇ.

#ರಾಶಿಫಲಗಳು #navadurga139 #astrology #ssbmahesh #ರಾಶಿ_ಫಲ #temple #trending #travel #video #kannada
#viralpost2025 #trendingpost #today #kannadamotivation #inspiration

1 month ago | [YT] | 12

Navadurga

5 months ago | [YT] | 10

Navadurga

5 months ago | [YT] | 14

Navadurga

ಸಂಗ್ರಹಿಸಿದ ಮಾಹಿತಿ

6 months ago | [YT] | 1

Navadurga

"ಶರಣಾಗತಿಯೇ ಶ್ರೇಷ್ಠ ಮಾರ್ಗ...
ತಾಯಿಯ ಕೃಪೆ ಇದ್ದರೆ ಎಲ್ಲವೂ ಸಾಧ್ಯ.
ನಂಬಿಕೆಯ ಬೆಳಕು ಹರಡುವ ದಿನ!"

#SriSatyammaTayi #DevotionalSunday #BhaktiSpandana #KannadaDevotion #TempleVibes #Sharanagathi

8 months ago | [YT] | 3

Navadurga

ಕಾಯಕವೇ ಕೈಲಾಸ ಎಂದು ದೊಡ್ಡವರು ಹೇಳಿದ್ದುಂಟು ಹಾಗಂತ ದೇವರನ್ನು ಗುರುಗಳನ್ನು ನಿಂದಿಸಿ ಮಾತನಾಡುವುದು ಬಿಡುವಿಲ್ಲದ ಕೆಲಸ ಮಾಡಿ ದುಡಿದು ಅಡ್ಡ ದಾರಿಯಲ್ಲಿ ನಡೆಯುವುದು ಸಂಸಾರಕ್ಕೆ ಉಪಯೋಗವಿಲ್ಲದೆ ಲಕ್ಷ್ಮಿ ದೇವಿಯನ್ನು ನಿಂದಿಸುವುದು ಇದು ಪಂಚಭೂತಗಳ ಶಾಪಕ್ಕೆ ಗುರಿಯಾಗಿ ಇಡೀ ಜೀವನ ಒಂಟಿ ಜೀವನ ಆಗುವುದು...

10 months ago | [YT] | 2

Navadurga

ದಯವಿಟ್ಟು ಇದರಿಂದ ಎಲ್ಲರೂ ಜಾಗೃತರಾಗಿರಿ,

ಸಂಕ್ರಾಂತಿ ಸಮಯದಲ್ಲಿ ಗಾಳಿಪಟ ಬಿಡುವಾಗ ಅದಕ್ಕೆ ಉಪಯೋಗಿಸುವ ದಾರ ಮಂಜದಾರ ಇದರಿಂದ ಕೆಲವರು ಸಾಮಾನ್ಯ ದರವನ್ನು ಬಿಟ್ಟು ಬಲು ಬಲಶಾಲಿಯಾದ ದಾರಗಳನ್ನು ಉಪಯೋಗಿಸುತ್ತಾರೆ ಅದರಲ್ಲಿ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಆಧಾರವನ್ನು ತಯಾರಿಸುತ್ತಾರೆ ಅದರಿಂದ ಓಡಾಡುವ ದ್ವಿಚಕ್ರ ವಾಹನಗಳಿಗೆ ಬಲ್ಲು ತೊಂದರೆಯಾಗುವ ಸನ್ನಿವೇಶಗಳಿಗೆ ಪ್ರಾಣ ಗಳಿಗೆ ಕಂಟಕ ಬರುವ ಸಂದೇಶ ಇದರಲ್ಲಿದೆ ನನ್ನ ಸ್ನೇಹಿತರಲ್ಲಿ ಒಂದು ಮನವಿ ಓಡಾಡುವಾಗ
ತುಂಬಾ ಸೂಕ್ಷ್ಮವಾಗಿ ವಾಹನ ಗಳನ್ನು ಓಡಿಸಿ ಇಲ್ಲವಾದಲ್ಲಿ ಅದಕ್ಕೆ ತಕ್ಕಮಟ್ಟಿಗೆ ಜಾಗರೂಕತೆಯನ್ನು ತೆಗೆದುಕೊಳ್ಳಿ...
ssbmahesh 🙏🏻🙏🏻🙏🏻

1 year ago | [YT] | 1