ಸುವರ್ಣ ಯುಗ ನ್ಯೂಸ್ Suvarna yuga news

Actor director producer Tiger nag


ಸುವರ್ಣ ಯುಗ ನ್ಯೂಸ್ Suvarna yuga news

ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ದೇಶ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಮಧ್ಯೆ ದಲಿತ ಯುವಕನನ್ನು ಮದುವೆಯಾದ ಮಾನ್ಯ ಸೀಮಂತಕ್ಕಾಗಿ ಗಂಡನ ಮನೆಗೆ ಬಂದಿದ್ದರು. ಸೀಮಂತ ಶಾಸ್ತ್ರವನ್ನು ಸಂಕ್ಷಿಪ್ತವಾಗಿ ಮಾಡಲಾಗಿತ್ತು. ಆದರೆ ಗಂಡನ ಕೂಡು ಕುಟುಂಬದಲ್ಲಿ ಸಂಭ್ರಮದಿಂದ ಸೀಮಂತ ಮಾಡೋ ಪ್ಲ್ಯಾನ್ ಇದ್ದಿದ್ದರಿಂದ ಮಾನ್ಯ ಹೆತ್ತವರ ಭಯದ ನಡುವೆಯೂ ಗಂಡನ ಮನೆಗೆ ಬಂದಿದ್ದಳು. ಆದರೆ ಕೊನೆಗೆ ಸೀಮಂತ ಕ್ಕೂ ಮುನ್ನವೇ ಹೆತ್ತಪ್ಪದಿಂದ ಮಾನ್ಯ ಕೊಲೆಯಾಗಿದ್ದು, ನನ್ನ ಪ್ರೀತಿ ಕೊಂದವರನ್ನು ಎನ್ ಕೌಂಟರ್ ಮಾಡಿ ಎಂದು ಮಾನ್ಯ ಪತಿ ವಿವೇಕಾನಂದ್ ಒತ್ತಾಯಿಸಿದ್ದಾರೆ.

1 month ago | [YT] | 0

ಸುವರ್ಣ ಯುಗ ನ್ಯೂಸ್ Suvarna yuga news

ಕನ್ನಡ ಚಿತ್ರರಂಗದ ಸಾಂಗ್ ಕೇಳಿ ಅಭಿಪ್ರಾಯ ತಿಳಿಸಿ

2 months ago | [YT] | 0

ಸುವರ್ಣ ಯುಗ ನ್ಯೂಸ್ Suvarna yuga news

ಸಿನಿಮಾ ನೋಡಿ ಪಾಲಾರ್ ಚಿತ್ರ ತಂಡಕ್ಕೆ ಸಪೋರ್ಟ್ ಮಾಡಿ

1 year ago | [YT] | 1