Hii I am
From KARNATAKA,
ಇದೊಂದು #richmoney financial YouTube channel ಆಗಿದ್ದು, ಪ್ರಸ್ತುತ ಕಾಲಮಾನದಲ್ಲಿ ಹಣದಿಂದಲೇ ಮನುಷ್ಯರನ್ನು ಗುರುತಿಸಲಾಗುತ್ತಿದೆ.
ಅಷ್ಟರ ಮಟ್ಟಿಗೆ ಹಣವನ್ನು ಮನುಷ್ಯರ ಜೀವನಕ್ಕೆ ಹೊಂದಿಸಲಾಗಿದೆ. ನಾವು ಹೇಗೆ ನೀರು, ಗಾಳಿ, ಬೆಂಕಿ, ಪರಿಸರ ಮತ್ತು ಭೂಮಿ ಎಂಬ ಪಂಚ ಭೂತಗಳನ್ನು ಬಿಟ್ಟು ಬದುಕ ಲಾಗುದಿಲ್ಲವೋ,
ಹಾಗೆ ಹಣವನ್ನು ಕೂಡ ನಮ್ಮ ಬದುಕಿನ ಒಂದು ಭಾಗ ಎಂದು ಒಪ್ಪಿಕೊಂಡಿದ್ದೇವೆ. ಈ ಹಣವನ್ನು ಹೇಗೆ ಓಲಿಸಿಕೊಳ್ಳುದು, ಹೇಗೆ ಕಾಪಾಡಿ ಕೊಳ್ಳುವುದು ಮತ್ತು ಹೇಗೆ ಬಳಸಿ ಕೊಳ್ಳುದು ಎಂದು ನಿಮ್ಮ ಅನುಭವ ದಿಂದಲೇ ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನ. ಸದ್ಯದಲ್ಲೇ ನಿಮ್ಮ ಮುಂದೆ.


rich money

3 years ago | [YT] | 4

rich money

3 years ago | [YT] | 2

rich money

3 years ago | [YT] | 3

rich money

3 years ago | [YT] | 3

rich money

3 years ago | [YT] | 3

rich money

3 years ago | [YT] | 1

rich money

3 years ago | [YT] | 2

rich money

3 years ago | [YT] | 1