Hello guys, Welcome you to your another channel... This channel shows the different experiments conducting on plants which may be useful for kitchen gardeners, urban gardeners, students and for others who are interested.... Thank You
Here is the new video about Progressive organic farming at Mysore. Organic Farmer Yogish explains well about Organic Farming in this video. Video will be available from tomorrow evening 7pm.
Thank you Globe Greeners
ನಮಸ್ಕಾರ ಸ್ನೇಹಿತರೆ,
ಮೈಸೂರಿನಲ್ಲಿ ಪ್ರಗತಿಪರ ಸಾವಯವ ಕೃಷಿ ಕುರಿತು ಹೊಸ ವಿಡಿಯೋ ಇಲ್ಲಿದೆ. ಸಾವಯವ ಕೃಷಿಕ ಯೋಗೀಶ್ ಈ ವಿಡಿಯೋದಲ್ಲಿ ಸಾವಯವ ಕೃಷಿಯ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ. ನಾಳೆ ಸಂಜೆ 7 ಗಂಟೆಯಿಂದ ವಿಡಿಯೋ ಲಭ್ಯವಾಗಲಿದೆ.
Globe Greeners
"Building Sweet Success: The Evolution of Nestle's Tasteful Tale"
See the full growth story of Nestle at our Instagram page @globe_greeners
#globegreeners
#nestle #nestleindia #cerelac #farinelactee #maggi #barone #milkmaid #nesquik #kitkat #munch #nescafe #polo #milkybar #dahi #pichkoo
2 years ago | [YT] | 2
View 0 replies
Globe Greeners
ನಮಸ್ಕಾರ ಮಿತ್ರರೆ,
ನೀವೆಲ್ಲರೂ ಸಹ ಮಾವಿನ ಕಾಲವನ್ನು ಆನಂದದಿಂದ ಕಳೆಯುತ್ತಿದ್ದೀರ ಎಂದು ಬಾವಿಸುತ್ತೇನೆ.
ಮಾವಿನ ಹಣ್ಣನ್ನು ಎರಡು ಥರ ಹಣ್ಣು ಮಾಡಲಾಗುತ್ತದೆ
1. ನೈಸರ್ಗಿಕಾವಗಿ ಹಣ್ಣು ಮಾಡುವುದು
2. ರಾಸಯನಿಕವಾಗಿ ಹಣ್ಣು ಮಾಡುವುದು
ರಾಸಯನಿಕವಾಗಿ ಹಣ್ಣು ಮಾಡುವುದಕ್ಕೆ ಎಥೆರೋಲ್ ನಂತಹ ಮಾರಣಾಂತಿಕ ವಸ್ತುಗಳ ಬಳಕೆ ಮಾಡಲಾಗುತ್ತದೆ.
ಇದರಿಂದ ಕ್ಯಾನ್ಸರ್ ನಂತಹ ಹಲವಾರು ರೋಗಗಳೂ ಸಹ ಸಂಭವಿಸುವ ಸಾಧ್ಯತೆ ಇದೆ.
ಇಲ್ಲಿ ನೈಸರ್ಗಿಕವಾಗಿ ಹಣ್ನಾದಂತಹ ಮಾವಿನ ಹಣ್ಣನ್ನು ಗುರುತಿಸುವ ಬಗ್ಗೆ ತಿಳಿಯೋಣ ಬನ್ನಿ.
3 years ago | [YT] | 1
View 0 replies
Globe Greeners
Which one among these do you prefer?
3 years ago | [YT] | 1
View 0 replies
Globe Greeners
Hello Friends,
Here is the new video about Progressive organic farming at Mysore.
Organic Farmer Yogish explains well about Organic Farming in this video.
Video will be available from tomorrow evening 7pm.
Thank you
Globe Greeners
ನಮಸ್ಕಾರ ಸ್ನೇಹಿತರೆ,
ಮೈಸೂರಿನಲ್ಲಿ ಪ್ರಗತಿಪರ ಸಾವಯವ ಕೃಷಿ ಕುರಿತು ಹೊಸ ವಿಡಿಯೋ ಇಲ್ಲಿದೆ.
ಸಾವಯವ ಕೃಷಿಕ ಯೋಗೀಶ್ ಈ ವಿಡಿಯೋದಲ್ಲಿ ಸಾವಯವ ಕೃಷಿಯ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ.
ನಾಳೆ ಸಂಜೆ 7 ಗಂಟೆಯಿಂದ ವಿಡಿಯೋ ಲಭ್ಯವಾಗಲಿದೆ.
ಧನ್ಯವಾದಗಳು
Globe Greeners
3 years ago | [YT] | 12
View 4 replies