LAHARI ಲಹರಿ

ಈ ಚಾನಲ್ ಕೇವಲ ಒಂದು ವಿಚಾರ ಅಥವಾ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಬದಲಾಗಿ ಎಲ್ಲಾ ವಿಭಾಗಗಳು ಅಂದರೆ ಸುದ್ದಿ, ಮನರಂಜನೆ, ಮಾಹಿತಿ, ಸಿನಿಮಾ, ರಾಜಕೀಯ,ಕ್ರೀಡೆ, ಜಾನಪದ, ಜನಜೀವನ ಹೀಗೆ ಎಲ್ಲಾ ಕ್ಷೇತ್ರಗಳ ಆಗು ಹೋಗುಗಳ ಬಗೆಗೆ ಸಕಾರಾತ್ಮಕವಾಗಿ ಬೆಳಕು ಚೆಲ್ಲುವ ಚಿಕ್ಕ ಪ್ರಯತ್ನ..ಸಮಯ ಪ್ರತಿಯೊಬ್ಬರಿಗೂ ಅಮೂಲ್ಯವಾದದ್ದು. ನನ್ನ ಸ್ವಾರ್ಥಕ್ಕಾಗಿ ನಿಮ್ಮ ಸಮಯವನ್ನು ಹಾಳು ಮಾಡುವುದಿಲ್ಲ. ನೀವು ನನ್ನ ಚಾನಲ್‌ಗೆ ಕೊಡುವ ಪ್ರತಿಯೊಂದು ನಿಮಿಷವನ್ನು ಸಹ ಸಾರ್ಥಕ ಕ್ಷಣಗಳನ್ನಾಗಿ ಮಾಡುವ ಜವಾಬ್ದಾರಿ ನನ್ನದು. Like, Share, subscribe ಮಾಡುವ ಮೂಲಕ ಬೆಂಬಲಿಸಿ ಪ್ರೋತ್ಸಾಹಿಸಿ..ತಮ್ಮೆಲ್ಲರ‌ ಹಾರೈಕೆ ನನ್ನ ಮೇಲಿರಲಿ..🙏