ಜೀವನದಲಿ ಒಂದು ಗುರಿ ಇರಲಿ, ಆ ಗುರಿ ಬಾಳ ಬೆಳಗಲು ದೀವಿಗೆಯಾಗಲಿ, ತಂದೆ-ತಾಯಿಗೆ ಆಸರೆಯ ಬೆಳಕಾಗಲಿ, ಆತ್ಮಸ್ಥೈರ್ಯ ಸದಾ ಜೊತೆಗಿರಲಿ, ಗುರಿಯ ಗಿರಿ ಶಿಖರ ಏರಿ, ಜ್ಞಾನದಿಂ ಕತ್ತಲೆ ಜಗದೊಳು ಬೆಳಕಾಗು ಚೇತನ! ಪ್ರಿಯ ಮಿತ್ರರೇ! 'ಚಾನೆಲ್' ನ ನಿಮ್ಮ ಒಂದು 'ಸಬ್ ಸ್ಕ್ರೈಬ್' ನಮಗೆ ಮತ್ತಷ್ಟೂ ಒಳ್ಳೆ ವಿಚಾರಗಳನ್ನು ಹಂಚಿಕೊಳ್ಳಲು ಉತ್ತೇಜನವಾಗುತ್ತದೆ.ನಿಮ್ಮ ಚೇತನವೂ ಬೆಳಕಾಗಿ ಬದುಕಿಗೆ ಬೆಳಕಾಗಲು 'ಬೆಳಕಾಗುಚೇತನ'ದಲ್ಲಿ ಹುಡುಕಿ ಒಳ್ಳೆ ವಿಚಾರಗಳೇ ಇವೇ, ತಪ್ಪಿದ್ರೆ ಕಮೆಂಟ್ ಮಾಡಿ ತಿದ್ದಿಕೊಳ್ಳುವೆ. ಯಾರಿಗೆ ಗೊತ್ತು ಒಂದೇ ಒಂದು ವಿಚಾರ ನಿಮ್ಮ ಜೀವನದ ದಿಕ್ಕು ಬದಲಿಸಬಹುದು. ಅಂಬೆಗಾಲಲಿ ಸಾಗುತ್ತಿರುವ "ಎನ್ನ ಪುಟ್ಟ ಜ್ಞಾನವ" ಕೈಹಿಡಿದುಕೊಂಡು ನೆಡೆಸುತ್ತಿರುವ ವೀಕ್ಷಕ ಪ್ರಭುಗಳಿಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲಿ ನಿಮ್ಮ ಕನ್ನಡಿಗ.
ನಿಮಗೆ ಉಪಯುಕ್ತ ಅನಿಸಿದ 'ಶಾರ್ಟ್ಸ'ಗಳನ್ನು ನಿಮ್ಮವರಿಗೆ 'ಶೇರ್' ಮಾಡಿ ನಿಮ್ಮೊಂದಿಗೆ ನಿಮ್ಮವರಿಗೂ ಸಹ ಸನ್ಮಾರ್ಗದ ಬೆಳಕು ಪಸರಿಸಿ. ಅದು ಅವರ ಬಾಳಿಗೆ ಬೆಳಕಾಗಲಿ...🙏
Shared 9 months ago
5.7K views
Shared 10 months ago
620 views
Shared 11 months ago
312 views