hello, Inchara kitchen is a cooking channel where I try to make cooking simple and delicious at the same time. I believe a happy person can always cook a happy meal.
ನಮಸ್ಕಾರ ಸ್ನೇಹಿತರೇ ನನ್ನ cooking channel ಅಲ್ಲಿ ಬರೋ ಎಲ್ಲಾ ಅಡುಗೆಗಳು ತುಂಬಾ ಸರಳ ಆರೋಗ್ಯಕರ. ಯಾರೆಲ್ಲ ಹೊಸದಾಗಿ ಅಡುಗೆ ಕಲಿಯುತ್ತಿದ್ದೀರಾ ಅವರು ತುಂಬಾ ಸರಳವಾಗಿ ರುಚಿಕರವಾದ ಅಡುಗೆ ಮಾಡಬಹುದು. ನಮ್ಮ ಚಾನಲ್ ನೋಡಿ ನೀವು ನಾನು ನಮ್ಮ ಚಾನಲ್ ಅಲ್ಲಿ ಶೇರ್ ಮಾಡಿರೋ ಯಾವ ಅಡುಗೆ ಪ್ರಯತ್ನ ಮಾಡಿದರು ನಿಮಗೆ ಯಾವತ್ತೂ ನಿರಾಶೆ ಆಗೋಲ್ಲ ತುಂಬ ಚೆನ್ನಾಗಿ ಬರುತ್ತೆ ಆ ನಂಬಿಕೆ ನಮ್ಮ ಚಾನಲ್ ರೆಸಿಪಿ ಮೇಲೆ ಇರಲಿ. ನಮ್ಮ ಚಾನಲ್ ಅಲ್ಲಿ ರುಚಿಕರ ಸರಳವಾದ ರೆಸ್ಟೋರೆಂಟ್ ಶೈಲಿಯ ಮಕ್ಕಳಿಗೆ ದೊಡ್ಡವರಿಗೆ ಎಲ್ಲರಿಗೂ ಇಷ್ಟಾ ಹಾಗೋ ರೀತಿ ಅಡುಗೆಗಳು ಪ್ರಯತ್ನ ಮಾಡುತ್ತೇನೆ.ತುಂಬಾ ಆರೋಗ್ಯಕರವಾದ ರೆಸಿಪಿ ಕೂಡ ಇದೆ ಆಡುಗೆ ಜೊತೆ ಸ್ವಲ್ಪ ಪ್ರೀತಿ ಬೆರೆಸಿ ಮಾಡಿ ಎಲ್ಲಾ ಅಡುಗೆ ಅದ್ಬುತವಾಗಿ ಬರುತ್ತೆ. ನಮ್ಮ ಚಾನಲ್ subscribe ಮಾಡಿ ನಮ್ಮ ಚಾನಲ್ ಗೆ ಆಶೀರ್ವದಿಸಿ.😊
ಮೆಂತ್ಯ ಸೊಪ್ಪು ಹೆಸರುಬೇಳೆ ಬಳಸಿ ಹೀಗೊಮ್ಮೆ ಪಲ್ಯ ಮಾಡಿ ನೋಡಿಆರೋಗ್ಯ ರುಚಿ ಕೂಡ/how to make methi moongdal subzi
Shared 10 hours ago
79 views
Shared 4 days ago
105 views
ನೈಸರ್ಗಿಕ ಬೆಂಗಳೂರು ಸಂತೆ ಭಾನುವಾರ ನಡೆಯುತ್ತದೆ ತಪ್ಪದೆ ಬೇಟಿ ಕೊಡಿ/ರಾಗಿ ಕಣ/Bangalore raagi kana naturalplace
Shared 1 week ago
407 views
No oven, eggless,nomaida easy coconut cake recipe/ತುಂಬಾ ಸುಲಭವಾಗಿ ತುಂಬಾ ರುಚಿಕರವಾಗಿ ಕೊಕೊನೆಟ್ ಕೇಕ್ ಮಾಡಿ
Shared 1 week ago
202 views
Shared 1 week ago
146 views
Shared 1 week ago
211 views
Shared 2 weeks ago
250 views
Shared 2 weeks ago
111 views
ವಿಭಿನ್ನ ರೀತಿಯ ಅವರೆಕಾಳು ಖಾರ ಪೊಂಗಲ್ ಮಾಡುವ ವಿಧಾನ/ avarekalu pongal recipe/kara Pongal kannada recipe 👌😋
Shared 2 weeks ago
83 views
Shared 3 weeks ago
195 views
Shared 3 weeks ago
135 views
ಹಸಿರು ತೊಗರಿಕಾಳು ಆಲೂಗೆಡ್ಡೆ ಬಳಸಿ ಒಂದು ಕೂರ್ಮ ಮಾಡಿ ಅದ್ಭುತ ರುಚಿ/green toordal Kurma recipe/healthy recipe
Shared 3 weeks ago
169 views
Shared 1 month ago
93 views
Shared 1 month ago
144 views
Rabdi ರೈಸ್ ಕೀರ್ ಒಮ್ಮೆ ಮಾಡಿ ನೋಡಿ ರುಚಿ ಅದ್ಬುತ ಪದೇ ಪದೇ ಮಾಡ್ತೀರಾ||rabdi rice kheer recipe/ sweet recipe😋
Shared 1 month ago
109 views
Shared 1 month ago
177 views
ಆರೋಗ್ಯಕರವಾದ ಎರಡು ರೀತಿಯ ಚಾಟ್ಸ್ ಮಾಡಿಯಾವತ್ತೂ ತಿಂದಿರೋ ಅಲ್ಲ ಅಷ್ಟು ರುಚಿಕರ|healthy easy evening chatsrecipe
Shared 1 month ago
115 views
Shared 1 month ago
231 views
ಅವರೆಕಾಳು ಮಸಾಲಾ ಅಕ್ಕಿ ರೊಟ್ಟಿ ಸರಿಯಾದ ಅಳತೆ ವಿಧಾನದೊಂದಿಗೆ/avarekalu masala akki rotti/healthy breakfast😊😋
Shared 1 month ago
145 views
ಅವರೆಕಾಳು ಸಾಗು ಮಾಡಿ ಎಲ್ಲ ರೀತಿಯ ರೊಟ್ಟಿಗಳು, ಚಪಾತಿ, ಪೂರಿ ಎಲ್ಲವುಗಳೊಂದಿಗೆ ರುಚಿ ಅದ್ಭುತ/hyacinth beans saagu
Shared 1 month ago
215 views
Shared 1 month ago
140 views
Shared 1 month ago
155 views
ಮನೆಯಲ್ಲಿ ಏನಾದರೂ ವಿಶೇಷ ಇದ್ದಾಗ ತುಂಬಾ ಕಮ್ಮಿ ಸಾಮಗ್ರಿಗಳನ್ನು ಬಳಸಿ coconut ಸ್ವೀಟ್ ಮಾಡಿ ನೋಡಿ/coconut sweet🥰😋
Shared 2 months ago
161 views
Shared 2 months ago
116 views
ಚಳಿಗಾಲದಲ್ಲಿ ನುಗ್ಗೆಕಾಯಿ ರಸಂ ಮಾಡಿನೋಡಿ ವಿಭಿನ್ನವಾಗಿರುತ್ತೆ ರುಚಿ ಅದ್ಭುತವಾಗಿರುತ್ತದೆ/drumstick rasam/healthy
Shared 2 months ago
129 views
ಇದೊಂದು ಸೇರಿಸಿ ಕಡಲೆ ಬೇಳೆ ವಡೆ ಮಾಡಿ ನೋಡಿ ರುಚಿಕರವಾಗಿ ಗರಿ ಗರಿಯಾದ ವಡೆ/chanadal vade recipe/evening snacks😋
Shared 2 months ago
102 views
Shared 2 months ago
92 views
Shared 2 months ago
159 views
ಸೌತೆಕಾಯಿ ಅವಲಕ್ಕಿ ಇದ್ರೆ ಸಾಕು ಈರುಳ್ಳಿ-ಬೆಳ್ಳುಳ್ಳಿ ಯಾವುದು ಬೇಡ ರುಚಿಕರವಾದ ತಿಂಡಿ ರೆಡಿ ಆಗುತ್ತೆ/cucumber poha
Shared 2 months ago
134 views
Shared 2 months ago
115 views
Shared 2 months ago
127 views
Shared 2 months ago
106 views
ಮೃದುವಾದ ಮಲ್ಲಿಗೆಯಂತಹ ಇಡ್ಲಿ ಸರಿಯಾದ ಅಳತೆಯೊಂದಿಗೆ ಮಾಡಿ ನೋಡಿ ,ಟೊಮೆಟೊಚೆಟ್ನಿ / how to make soft perfect idly
Shared 2 months ago
256 views
Shared 3 months ago
135 views
ಆರೋಗ್ಯಕರವಾದ ಅಲಸಂಡೆ ಕಾಳು & ಮೆಂತ್ಯ ಸೊಪ್ಪಿನ ಪಲ್ಯ ಯಾವತ್ತೂ ತಿಂದಿರೋಲ್ಲ ಅಷ್ಟು ರುಚಿ/ lobia methi malai subzi
Shared 3 months ago
140 views
Shared 3 months ago
148 views
ಯಾವಾಗಲೂ ಒಂದೇ ತರ ತಿಂದರೆ ಹೇಗೆ ಚಿಲ್ಕರ್ವ್ ಸೊಪ್ಪಿನಿಂದ ಹೀಗೊಮ್ಮೆ ಮಾಡಿ ನೋಡಿ ಅದ್ಬುತ/ chilkareve soppu maskayi
Shared 3 months ago
138 views
Easy tomake soft chapathi/ಇದೊಂದು ಟಿಪ್ಸ್ ಬಳಸಿ ಚಪಾತಿ ಮಾಡಿ ಹೂವಿನಂತ ಚಪಾತಿರೆಡಿ ಬದನೇಕಾಯಿಕರಿಯೊಂದಿಗೆ ಸವಿಯಿರಿ
Shared 3 months ago
159 views
Shared 3 months ago
189 views
Shared 3 months ago
98 views
Shared 3 months ago
208 views
Shared 3 months ago
117 views
Shared 3 months ago
135 views
Shared 3 months ago
161 views
Instant snacks recipes/ಸಂಜೆ ಟೀ ಟೈಮ್ ಅಲ್ಲಿ ಹತ್ತು ನಿಮಿಷ ಇದ್ರೆ ಸಾಕು ರುಚಿಕರವಾದ ಚಾಟ್ಸ್ ರೆಡಿ/eviningsnacks
Shared 3 months ago
160 views
Shared 3 months ago
101 views
Shared 4 months ago
101 views
Shared 4 months ago
89 views
Shared 4 months ago
299 views
Shared 4 months ago
90 views
Shared 4 months ago
139 views
Shared 4 months ago
135 views
moringa thepla recipe / ಬೆಳಗಿನ ತಿಂಡಿಗೆ ನುಗ್ಗೆಸೊಪ್ಪಿನ ಪರೋಟ ಆರೋಗ್ಯಕರ ತಿಂಡಿ breakfastidea,healthy,tasty
Shared 4 months ago
135 views
Shared 4 months ago
99 views
Shared 4 months ago
93 views
Shared 4 months ago
202 views
Shared 4 months ago
123 views
Shared 4 months ago
90 views
Shared 4 months ago
85 views
Shared 4 months ago
128 views